1.17 ಕೋಟಿ ರೂ. ವೆಚ್ಚದ ಸಾಗರ ಉಪವಿಭಾಗದ ಕೃಷಿ ನಿರ್ದೇಶಕರ ಕಚೇರಿ ಲೋಕಾರ್ಪಣೆ
ಸಾಗರ :- ರಾಜ್ಯ ಸರ್ಕಾರ ರೈತರ ಪರವಾಗಿದ್ದು, ರೈತಪರ ಯೋಜನೆ ಜಾರಿಗೆ ತರುತ್ತಿದೆ. ಇಲಾಖೆ ರೈತರಿಗೆ ಸಿಗುವ ಸೌಲತ್ತುಗಳ ಬಗ್ಗೆ ಅರಿವುಮೂಡಿಸುವ ಕೆಲಸವನ್ನು ಸಕಾಲದಲ್ಲಿ ಮಾಡಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.…