ಅಜ್ಞಾನವನ್ನು ನಾಶ ಮಾಡುವುದೇ ಧರ್ಮ : ಶ್ರೀ ವಿಶ್ವವಲ್ಲಭ ತೀರ್ಥರು
ಶಿವಮೊಗ್ಗ :- ಧರ್ಮವೇ ಶ್ರೇಷ್ಠ, ಅಜ್ಞಾನವನ್ನು ನಾಶ ಮಾಡುವುದೇ ಧರ್ಮ ಎಂದು ಶಿರಸಿಯ ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥರು ಹೇಳಿದರು. ಅವರು ನಿನ್ನೆ ಶಿವಮೊಗ್ಗ ದೈವಜ್ಞ ಬ್ರಾಹ್ಮಣ ಶ್ರೀ ವಾದಿರಾಜ ಶಿಷ್ಯವೃಂದ ಇವರ ವತಿಯಿಂದ ದೈವಜ್ಞ ಕಲ್ಯಾಣಮಂದಿರದಲ್ಲಿ…