google.com, pub-9939191130407836, DIRECT, f08c47fec0942fa0

Category: ಸಾಗರ ತಾಲೂಕು

1.16 ಕೋಟಿ ರೂ. ವೆಚ್ಚದ ಸಾಗರ ಜೈಲ್ ಕಾಮಗಾರಿ ಪೂರ್ಣ

ಸಾಗರ :- 1.16 ಕೋಟಿ ರೂ. ವೆಚ್ಚದಲ್ಲಿ ಒಂದು ವರ್ಷದಲ್ಲಿ ಜೈಲ್ ಕಾಮಗಾರಿ ಮುಗಿದಿದ್ದು, ವಾರ್ಡನ್ ಮತ್ತು ಸಿಬ್ಬಂದಿಗೆ ವಸತಿಗೃಹ ನಿರ್ಮಿಸಲು ಅಗತ್ಯ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.…

ಸಾಗರ ನಗರಸಭೆ ಸಾಮಾನ್ಯಸಭೆಯಲ್ಲಿ ರೂ. 1.45 ಕೋಟಿ ರೂ. ವೆಚ್ಚದ ಉಳಿತಾಯ ಬಜೆಟ್ ಮಂಡನೆ

ಸಾಗರ :- ರೂ. 1.45 ಕೋಟಿ ರೂ. ವೆಚ್ಚದ 2025-26ನೇ ಸಾಲಿನಲ್ಲಿ ಉಳಿತಾಯ ಬಜೆಟ್ ಮಂಡಿಸಲಾಗಿದೆ ಅಂದಾಜು ಆಯವ್ಯಯದ ಎಲ್ಲಾ ವಲಯಗಳಿಗೆ ಒತ್ತು ನೀಡಿ ಒಟ್ಟು 41.64 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್…

ಚತುಷ್ಪಥ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ, ಅತ್ಯಂತ ಕಳಪೆ : ತೀ.ನ. ಶ್ರೀನಿವಾಸ್ ಆಕ್ರೋಶ

ಸಾಗರ :- ಚತುಷ್ಪಥ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ಹಾಗೂ ಅತ್ಯಂತ ಕಳಪೆಯಿಂದ ಕೂಡಿದೆ. ಕಳಪೆ ಕಾಮಗಾರಿ ನಡೆಯುತ್ತಿದ್ದು, ಸಾರ್ವಜನಿಕರ ದೂರುಗಳಿದ್ದಾಗ್ಯೂ ಚುನಾಯಿತ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಖಂಡನೀಯ ಎಂದು ಮಲೆನಾಡು ಭೂರಹಿತ ರೈತ ಹೋರಾಟ ವೇದಿಕೆ ಜಿಲ್ಲಾ…

ಸಾಗರದಲ್ಲಿ ಹುಲಿ ಮೃತದೇಹ ಪತ್ತೆ: ತನಿಖೆಗೆ ಈಶ್ವರ ಖಂಡ್ರೆ ಸೂಚನೆ

ಭಾಲ್ಕಿ :- ಶಿವಮೊಗ್ಗ ಜಿಲ್ಲೆ ಸಾಗರ ಅರಣ್ಯ ವಿಭಾಗದ, ಬೈರಾಪುರ ಗ್ರಾಮದ ಅಂಬಲಿಗೋಳ ಜಲಾಶಯದ ಹಿನ್ನೀರಿನಲ್ಲಿ ನಿನ್ನೆ ಸಂಜೆ 7-8 ವರ್ಷದ ಗಂಡು ಹುಲಿಯ ಮೃತದೇಹ ಪತ್ತೆಯಾಗಿದ್ದು, ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ವರದಿ ಸಲ್ಲಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು…

ಖಾಸಗಿಯಂತೆ ಸರ್ಕಾರಿ ಆಸ್ಪತ್ರೆ ಸಿಬ್ಬಂಧಿಗಳನ್ನು ಗೌರವದಿಂದ ನೋಡಿ : ಗೋಪಾಲಕೃಷ್ಣ ಬೇಳೂರು

ಸಾಗರ :- ಖಾಸಗಿ ಆಸ್ಪತ್ರೆಯಾದರೆ ಸುಮ್ಮನೆ ಬರುತ್ತೀರಿ. ಸರ್ಕಾರಿ ಆಸ್ಪತ್ರೆ ಎಂದಾಕ್ಷಣ ನಿಮ್ಮ ವರ್ತನೆಯೆ ಬದಲಾಗುತ್ತಿದೆ. ಇದು ಸರಿಯಲ್ಲ ವೈದ್ಯಸಿಬ್ಬಂದಿಯನ್ನು ಗೌರವದಿಂದ ನೋಡಿ. ಸರ್ಕಾರಿ ಆಸ್ಪತ್ರೆಯಲ್ಲಿ ಬಂದು ವೈದ್ಯಸಿಬ್ಬಂದಿಯನ್ನು ಬೆದರಿಸುವುದು, ಸಾರ್ವಜನಿಕ ಸ್ವತ್ತುಗಳಿಗೆ ಹಾನಿ ಮಾಡಿದರೆ ಸಹಿಸಿಕೊಳ್ಳುವುದಿಲ್ಲ ಎಂದು ಶಾಸಕ ಹಾಗೂ…

ಸಾಗರದಲ್ಲಿ ವಿದ್ಯಾರ್ಥಿಯಿಂದಲೇ ಪ್ರೊಫೇಸರ್ ಮೇಲೆ ಹಲ್ಲೆ : ಪ್ರತಿಭಟನೆ

ಸಾಗರ :- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ರಾಜು ಅವರ ಮೇಲೆ ಹಲ್ಲೆ ನಡೆಸಿರುವವರ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ವಿದ್ಯಾರ್ಥಿಗಳಿಂದ ಸಾಗರ ಉಪ ವಿಭಾಗಾಧಿಕಾರಿಗಳಿಗೆ ಮನವಿ…

ಜಿಲ್ಲೆಯ ಪ್ರಸಿದ್ಧ ಸಿಗಂದೂರು ಹೊಸ ಸೇತುವೆ ಬಹುತೇಕ ಪೂರ್ಣ : ವಿಹಂಗಮ ಫೋಟೊ ಹಂಚಿಕೊಂಡ ಬಿವೈಆರ್

ಸಾಗರ :- ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಸಿಗಂದೂರಿಗೆ ತೆರಳುವ ಶರಾವತಿ ನದಿ ಸೇತುವೆ ಬಹುತೇಕ ಪೂರ್ಣಗೊಂಡಿದೆ. ಸೇತುವೆ ಸಂಪೂರ್ಣ ಉದ್ದದ ಡ್ರೋಣ್ ಫೋಟೊವೊಂದನ್ನು ಸಂಸದ ಬಿ.ವೈ.ರಾಘವೇಂದ್ರ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊ ಸಖತ್ ವೈರಲ್ ಆಗುತ್ತಿದೆ. ಇತ್ತೀಚೆಗೆ ಮಾಜಿ…

ಬಂಗಾರಮಕ್ಕಿ ಕ್ಷೇತ್ರ ಡಿ. 14-15 ಶ್ರೀ ದತ್ತ ಜಯಂತ್ಯೋತ್ಸವ: ಮಹಾ ಕುಂಭ

ಬಂಗಾರಮಕ್ಕಿ :-ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ ಶ್ರೀಕ್ಷೇತ್ರ ಬಂಗಾರಮಕ್ಕಿ ಇದರ ಆಡಳಿತಕ್ಕೊಳಪಟ್ಟಿರುವ ಹೊನ್ನಾವರ ದುರ್ಗಾಕೇರಿಯ ಶ್ರೀ ದತ್ತ ಮಂದಿರದಲ್ಲಿ ಧರ್ಮಾಧಿಕಾರಿಗಳಾದ ಶ್ರೀ ಮಾರುತಿ ಗುರೂಜಿಯವರ ನೇತೃತ್ವದಲ್ಲಿ ಡಿ. 14 ಮತ್ತು 15ರಂದು ಶ್ರೀ ದತ್ತ ಜಯಂತ್ಯುತ್ಸವ ಆಯೋಜಿಸಲಾಗಿದೆ. ಈ…

1.17 ಕೋಟಿ ರೂ. ವೆಚ್ಚದ ಸಾಗರ ಉಪವಿಭಾಗದ ಕೃಷಿ ನಿರ್ದೇಶಕರ ಕಚೇರಿ ಲೋಕಾರ್ಪಣೆ

ಸಾಗರ :- ರಾಜ್ಯ ಸರ್ಕಾರ ರೈತರ ಪರವಾಗಿದ್ದು, ರೈತಪರ ಯೋಜನೆ ಜಾರಿಗೆ ತರುತ್ತಿದೆ. ಇಲಾಖೆ ರೈತರಿಗೆ ಸಿಗುವ ಸೌಲತ್ತುಗಳ ಬಗ್ಗೆ ಅರಿವುಮೂಡಿಸುವ ಕೆಲಸವನ್ನು ಸಕಾಲದಲ್ಲಿ ಮಾಡಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.…

ಸಂಗೀತ ನೃತ್ಯ ದಂತಹ ಕಾರ್ಯಗಳಿಂದ ಮನಸ್ಸಿನ ದುಗುಡತೆ ದೂರ : ಅನಂತಕೃಷ್ಣ ಶರ್ಮ

ಸಾಗರ :- ದೇಶದ ಬೇರೆಬೇರೆ ಭಾಗಗಳಿಂದ ಕಲಾವಿದರು ಸಾಗರದಂತಹ ಊರುಗಳಲ್ಲಿ ಪ್ರದರ್ಶನ ನೀಡುವುದರಿಂದ ವಿವಿಧ ಕಲಾಪ್ರಕಾರಗಳು ಸ್ಥಳೀಯವಾಗಿ ಪರಿಚಯವಾಗುತ್ತದೆ. ಸಂಗೀತ ನೃತ್ಯದಂತಹ ಕಾರ್ಯಕ್ರಮಗಳಿಂದ ಮನಸ್ಸಿನ ದುಗುಡಗಳ ಕಳೆದು ನೆಮ್ಮದಿ ಸಿಗುತ್ತದೆ ಎಂದು ವಿದ್ವಾನ್ ಆನೂರು ಆರ್. ಅನಂತಕೃಷ್ಣ ಶರ್ಮ ಹೇಳಿದರು. ಇಲ್ಲಿನ…