ಶಿವಮೊಗ್ಗ ಡಿಸಿ ಕಛೇರಿ ಎದುರಿನ ಮೈದಾನ ವಿವಾದ : ಈಗ ಏನೆಲ್ಲಾ ಪರಿಸ್ಥಿತಿ ಇದೆ ಗೊತ್ತಾ…?
ಶಿವಮೊಗ್ಗ :- ನಗರದ ಡಿಸಿ ಕಚೇರಿ ಮುಂಭಾಗದಲ್ಲಿರುವ ಮೈದಾನದ ವಿವಾದ ಮತ್ತಷ್ಟು ಉಲ್ಬನಗೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳತೊಡಗಿವೆ.ರಂಜನ್ ಹಬ್ಬದ ನಂತರ ಮೈದಾನಕ್ಕೆ ಬೇಲಿ ಹಾಕಿ ಯಾವುದೇ ಖಾಸಗಿ ವಾಹನಗಳು ಒಳಗೆ ಪ್ರವೇಶಿಸದಂತೆ ತಡೆ ಹಿಡಿಯಲಾಗಿತ್ತು. ಇದನ್ನು ಹಿಂದೂ ಪರ ಸಂಘಟನೆಗಳು ವಿರೋಧಿಸಿ…