google.com, pub-9939191130407836, DIRECT, f08c47fec0942fa0

Category: ಶಿಕಾರಿಪುರ

ಇತಿಹಾಸ ಪ್ರಸಿದ್ಧ ತೋಗರ್ಸಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಕುಂಬೋತ್ಸವ ಭವ್ಯ ಮೆರವಣಿಗೆಗೆ ಸಿದ್ಧತೆ

ಶಿಕಾರಿಪುರ :- ತಾಲೂಕಿನ ಇತಿಹಾಸ ಪ್ರಸಿದ್ದ ತೊಗರ್ಸಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಆ. 23ರ ಶನಿವಾರ ಬೆಳಿಗ್ಗೆ 10ಕ್ಕೆ ಕುಂಬೋತ್ಸವ,ಮಹಾ ರುದ್ರಾಬಿಷೇಕ ಸಹಿತ ವಿಶೇಷ ಪೂಜೆ ಸ್ವಾಮಿಯ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ. ತೊಗರ್ಸಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ನಾಡಿನಾದ್ಯಂತ ಲಕ್ಷಾಂತರ…

ಜೆಎನ್‌ಎನ್‌ಸಿಇಯಲ್ಲಿ ಉದ್ಯಮಿಗಳೊಂದಿಗೆ ಎಂಬಿಎ ವಿದ್ಯಾರ್ಥಿಗಳ ಸಂವಾದ

ಶಿವಮೊಗ್ಗ :- ನಗರದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳು ಉದಯೋನ್ಮುಖ ಕೈಗಾರಿಕಾ ಸಂಸ್ಥೆಗಳ ಭೇಟಿ ಮತ್ತು ಉದ್ಯಮಿಗಳೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮಕ್ಕೆ ಮುನ್ನುಡಿ ಇಟ್ಟಿದ್ದು, ಮೊದಲ ಭಾಗವಾಗಿ ನಗರದಲ್ಲಿ ಸ್ಥಾಪಿಸಿರುವ ಸ್ಥಳೀಯ ಆಹಾರ ಸಂಸ್ಕರಣ ಘಟಕವಾದ ಎಸ್‌ಎಪಿ ಬಯೋ ಪ್ರಾಡಕ್ಟ್ಸ್…

ಇತಿಹಾಸ ಪ್ರಸಿದ್ದ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ಆ. 9ರ ಶನಿವಾರ ಬೃಹತ್ ಅನ್ನಸಂತರ್ಪಣಾ ಕಾರ್ಯಕ್ರಮ

ಶಿಕಾರಿಪುರ :- ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಆ. 9 ರ ಶನಿವಾರ ಇಲ್ಲಿನ ಎಪಿಎಂಸಿ ವರ್ತಕರು ಹಾಗೂ ರೈಸ್ ಮಿಲ್ ಮಾಲಿಕರ ವತಿಯಿಂದ ಆಗಮಿಸುವ ಸರ್ವ ಭಕ್ತಾಧಿಗಳಿಗೆ ಬೃಹತ್ ಅನ್ನ ಸಂತರ್ಪಣಾ ಕಾರ್ಯಕ್ರಮ…

ಬಿಎಸ್‌ವೈ-ಬಿವೈಆರ್ ಪರಿಶ್ರಮ ನೀರಿನ ಸಮಸ್ಯೆಗೆ ಸಿಕ್ಕ ಪರಿಹಾರ : ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಣೆಯಲ್ಲಿ ವಿಜಯೇಂದ್ರ

ಶಿಕಾರಿಪುರ :- ಯಡಿಯೂರಪ್ಪನವರ ರೈತ ಪರವಾದ ಚಿಂತನೆ ಕಾಳಜಿಯ ಫಲವಾಗಿ ಮುಖ್ಯಮಂತ್ರಿಯಾದ ಅವಧಿಯಲ್ಲಿ ತುಂಗಾ ನದಿಯಿಂದ ಅಂಜನಾಪುರ ಜಲಾಶಯಕ್ಕೆ ನೀರು ತರುವ ಏತ ನೀರಾವರಿ ಯೋಜನೆ ಜರಿಯಾಗಿದ್ದು, ರೈತರ ಸಹಿತ ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆ…

ಸೈನಿಕರನ್ನು ಗೌರವಿಸುವುದು ದೇಶಪ್ರೇಮಿಗಳ ಕರ್ತವ್ಯವಾಗಿದೆ : ಬಿ.ವೈ. ವಿಜಯೇಂದ್ರ

ಶಿಕಾರಿಪುರ :- ಪಹಲ್ಗಾಮನಲ್ಲಿ ನಡೆದ ಪ್ರವಾಸಿಗರ ಹತ್ಯೆ ನಂತರ ದೇಶದ ಸಮಸ್ತ ಭಾರತೀಯರ ರಕ್ತ ಕುದಿಯುತ್ತಿತ್ತು, ಮೋದಿರವರು ತೆಗೆದುಕೊಂಡ ಆಪರೇಷನ್ ಸಿಂಧೂರ ನಿರ್ಧಾರದಿಂದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಸೂಕ್ತ ಪ್ರತ್ಯುತ್ತರ ನೀಡಿದೆ.ಗಡಿಯಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶ ಸೇವೆಗಾಗಿ ಜೀವ ಮುಡುಪಾಗಿಟ್ಟಿರುವ…