ಸಿನಿಮಾಗಳು ಮನರಂಜನೆ ಜೊತೆಗೆ ಒಳ್ಳೆಯ ಮೆಸೇಜ್ ನೀಡಬೇಕು : ಮಧು ಬಂಗಾರಪ್ಪ
ಶಿವಮೊಗ್ಗ :- ಸಿನಿಮಾ ಕ್ಷೇತ್ರವು ಒಂದು ಪ್ರತ್ಯೇಕವಾದ ಲೋಕ. ಇಲ್ಲಿ ಸಾವಿರಾರು ಕಲಾವಿದರು, ನಟರು, ನಿರ್ಮಾಪಕರು, ತಂತ್ರಜ್ಞರು ಬದುಕು ಕಟ್ಟಿಕೊಳ್ಳುತ್ತಾರೆ. ನಮ್ಮ ಕಲಾವಿದರು ಹಲವರಿಗೆ ಬದುಕನ್ನು ಕಟ್ಟಿಕೊಡುತ್ತಾರೆ. ಕಲೆ ಎಂಬುದೇ ಶ್ರೇಷ್ಟ. ಈ ಕಲೆ ಉಳಿಯಬೇಕು. ಬೆಳೆಯಬೇಕು. ಸಿನಿಮಾಗಳು ಮನಸ್ಸನ್ನು ಹಗುರ…