ಶರಾವತಿ ಹಾಗೂ ಪಶ್ಚಿಮಘಟ್ಟಗಳ ಉಳಿಸಲು ಆಗ್ರಹಿಸಿ ಈಶ್ವರಪ್ಪ ನೇತೃತ್ವದ ಸಭೆ
ಶಿವಮೊಗ್ಗ: ಶರಾವತಿ ಹಾಗೂ ಪಶ್ಚಿಮಘಟ್ಟಗಳ ಉಳಿಸಲು ಆಗ್ರಹಿಸಿ ಇಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಹೋರಾಟ ಸಮಿತಿಯ ಹಲವರು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ, ಚರ್ಚಿಸಿದರು. ಶರಾವತಿ ಕೊಳ್ಳದಲ್ಲಿ ಪಂಪ್‌ಸ್ಟೋರೇಜ್ ಯೋಜನೆ ಅವೈಜ್ಞಾನಿಕವಾಗಿ ಜಾರಿಯಾಗುತ್ತಿದೆ ಎಂದು ಈಗಾಗಲೇ ಪರಿಸರವಾದಿಗಳು, ವಿಜ್ಞಾನಿಗಳು ಹಲವು ಸಂಘ…