ಪಿತೃಪಕ್ಷ ಯಾವಾಗ ಮಾಡಬೇಕು, ಹೇಗೆ ಮಾಡಬೇಕು, ಪೂರ್ವಜರ ತೊಂದರೆ ರಕ್ಷಿಸುವ ‘ಶ್ರೀ ಗುರುದೇವ ದತ್ತ ’ ನಾಮಜಪ ಏಕೆ ಮಾಡಬೇಕು…
ಶಿವಮೊಗ್ಗ :- ಈ ವರ್ಷ ಪಿತೃ ಪಕ್ಷ ಕಳೆದ ಸೆ. ೧೮ರಿಂದ ಅಕ್ಟೋಬರ್ 2 ತನಕ ಇದೆ, ನೀವೂ ಸಹ ಶ್ರಾದ್ಧ ಮಾಡಿ ! ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ಮತ್ತು ಅವರಿಗೆ ಸದ್ಗತಿಯನ್ನು ಪ್ರದಾನಿಸುವ ದೇವತೆ ದತ್ತ ‘ಶ್ರೀ ಗುರುದೇವ…
ಸೆ. 22 ರಂದು ಸಾಗರದಲ್ಲಿ ಅಪರೂಪದ ಶ್ರೀ ರಾಮಾಂಜನೇಯ – ಮಾತೆ ಜಗನ್ಮಾತೆ ಯಕ್ಷಗಾನ ಪ್ರದರ್ಶನ
ಸಾಗರ :- ಇಲ್ಲಿನ ಗಾಂಧಿ ಮೈದಾನದಲ್ಲಿ ಸೆಪ್ಟೆಂಬರ್ 22 ರ ಭಾನುವಾರ ಸಂಜೆ 4ರಿಂದ ರಾತ್ರಿ 10 ರವರೆಗೆ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಅಪರೂಪದ ಎರಡು ಪೌರಾಣಿಕ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ. ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನದಿಂದ ‘ಶ್ರೀ…
ಬಿ.ವಿ.ಕಾರಂತರ ಜನ್ಮದಿನದ ನೆನಪಿನಲ್ಲಿ ಶಿವಮೊಗ್ಗ ರಂಗಾಯಣದಿಂದ ಮೂರು ದಿನಗಳ ‘ನಾಟಕೋತ್ಸವ’
ಶಿವಮೊಗ್ಗ :- ಶಿವಮೊಗ್ಗ ರಂಗಾಯಣವು ಬಿ.ವಿ.ಕಾರಂತರ ಜನ್ಮದಿನದ ನೆನಪಿನಲ್ಲಿ ಸೆ. 21, 22, ಮತ್ತು 23 ರಂದು ಮೂರು ದಿನಗಳ ‘ನಾಟಕೋತ್ಸವ’ ಹಮ್ಮಿಕೊಂಡಿದೆ ಎಂದು ಶಿವಮೊಗ್ಗ ರಂಗಾಯಣದ ನೂತನ ನಿರ್ದೇಶಕ ಡಿ.ಪ್ರಸನ್ನ ತಿಳಿಸಿದರು. ಇಂದು ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,…
ಮಲ್ಕಪ್ಪ ಅಂಡ್ ಸನ್ಸ್ ನಲ್ಲಿ 500 ರೂ. ನ ಹಣ್ಣು ಖರೀಧಿಸಿ ಲಕ್ಕಿ ಕೂಪನ್ ಪಡೆದು ಅದೃಷ್ಟವಂತರಾಗಿ
ಶಿವಮೊಗ್ಗ :- ಹಣ್ಣುಗಳ ಖರೀದಿಗೆ ಸಹ ಇದೀಗ ಬಹುಮಾನ ಯೋಜನೆ ಆರಂಭಿಸಲಾಗಿದ್ದು, ಇದರ ಕೀರ್ತಿ ಶಿವಮೊಗ್ಗ ನಗರದ ಎಪಿಎಂಸಿ ಯಾರ್ಡ್ನ ಡಿ.ಮಲ್ಕಪ್ಪ ಅಂಡ್ ಸನ್ಸ್ ಅವರಿಗೆ ಸಲ್ಲುತ್ತದೆ. ವಿವಿಧ ತಾಜಾ ಹಣ್ಣುಗಳಿಗೆ ಈ ಅಂಗಡಿ ನಗರದಲ್ಲಿ ಬಹು ಪ್ರಸಿದ್ಧಿ ಪಡೆದಿದೆ. ಹೋಲ್‌ಸೇಲ್…
ಮೃತ ಚಂದ್ರಶೇಖರ್ ಕುಟುಂಬಕ್ಕೆ ರಾಷ್ಟ್ರಭಕ್ತ ಬಳಗದಿಂದ 5ಲಕ್ಷ ಹಸ್ತಾಂತರ : ನುಡಿದಂತೆ ನಡೆದ ಈಶ್ವರಪ್ಪ
ಶಿವಮೊಗ್ಗ :- ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯಾಗಿದ್ದ ಮೃತ ಚಂದ್ರಶೇಖರ್ ಕುಟುಂಬಕ್ಕೆ ರಾಷ್ಟ್ರಭಕ್ತ ಬಳಗದಿಂದ 5ಲಕ್ಷ ರೂ.ಗಳನ್ನು ಸಂಚಾಲಕ ಕೆ.ಎಸ್. ಈಶ್ವರಪ್ಪ ಇಂದು ಅವರ ಪತ್ನಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು, ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡು ಭ್ರಷ್ಟಚಾರ…
ಸಹಕಾರ ಸಂಘಗಳು ರಾಷ್ಟ್ರದ ಆರ್ಥಿಕ ವ್ಯವಸ್ಥೆಯನ್ನು ಬಲಗೊಳಿಸುತ್ತವೆ : ಶ್ರೀ ಭಗೀರತ ಸಹಕಾರ ಸಂಘದ ಸಭೆಯಲ್ಲಿ ಆರ್‌ಎಂಎಂ
ಶಿವಮೊಗ್ಗ :- ಸಹಕಾರ ಸಂಘಗಳು ರಾಷ್ಟ್ರದ ಆರ್ಥಿಕ ವ್ಯವಸ್ಥೆಯನ್ನು ಬಲಗೊಳಿಸುತ್ತವೆ ಎಂದು ಡಿಸಿಸಿ ಬ್ಯಾಂಕ್ ಹಾಗೂ ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಹೇಳಿದರು. ಅವರು ಇಂದು ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಶ್ರೀಭಗಿರಥ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ೧೧೯ ವರ್ಷಗಳ…
ಜೆ ಎನ್ ಎನ್ ಸಿ ಇ ಯಲ್ಲಿ ಬೃಹತ್ ಮೆಗಾ ಉದ್ಯೋಗ ಮೇಳ
ಶಿವಮೊಗ್ಗ :- ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಂಬಿಎ ಮತ್ತು ಎಂಸಿಎ ವಿಭಾಗದ ಆಶ್ರಯದಲ್ಲಿ ಹೆಚ್.ಆರ್.ಟೆಕ್ ಇನ್ನೊವೇಷನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸವೆನ್ ಹಿಲ್ಸ್ ನಾಲೆಡ್ಜ್ ಸೆಂಟರ್ ಸಹಯೋಗದಲ್ಲಿ ಎಂಬಿಎ, ಎಂಸಿಎ ಮತ್ತು ಎಂ.ಕಾಂ ಪದವೀಧರರಿಗಾಗಿ ಸೆ.೧೪ ರಂದು ಬೆಳಗ್ಗೆ ೮:೩೦…
ಸಿಟಿ ಬ್ಯಾಂಕ್ ನ ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ
ಶಿವಮೊಗ್ಗ :- ನಗರದ ಪ್ರತಿಷ್ಟಿತ ಸಿಟಿ ಕೋ- ಆಪರೇಟಿವ್ ಬ್ಯಾಂಕಿನ 2024ನೇ ಸಾಲಿನ ನೂತನ ಪದಾಧಿಕಾರಿಗಳ ಚುನಾವಣೆ ನಡೆದಿದ್ದು ಅಧ್ಯಕ್ಷರಾಗಿ ಉಮಾಶಂಕರ ಉಪಾಧ್ಯಾಯ, ಉಪಾಧ್ಯಕ್ಷರಾಗಿ ಎಸ್.ಪಿ. ಶೇಷಾದ್ರಿ ಖಜಾಂಚಿಯಾಗಿ ಜಿ. ಚಂದ್ರಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಹಕಾರ ಸಂಘಗಳ ಸಹಾಯಕ ಉಪನಿಬಂಧಕರು ಹಾಗೂ…
ಜೋಗ ರಸ್ತೆಯಲ್ಲಿ ಹಸುವನ್ನು ಬೇಟೆಯಾಡಿದ ಬ್ಲ್ಯಾಕ್ ಚೀತ : ಪ್ರವಾಸಿಗರಿಗೆ ಆತಂಕ
ಶಿವಮೊಗ್ಗ :- ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರೇ ಎಚ್ಚರವಾಗಿರಿ.. ಜೋಗ ಜಲಪಾತಕ್ಕೆ ಹೋಗುವ ರಸ್ತೆಯಲ್ಲೇ ಕರಿ ಚಿರತೆಯೊಂದು ಹಸುವನ್ನು ಬೇಟೆಯಾಡಿದೆ. ಸಾಗರ ತಾಲೂಕಿನ ವಡನಬೈಲಿನಲ್ಲಿ ಕರಿ ಚಿರತೆ ಪ್ರತ್ಯಕ್ಷವಾಗಿದ್ದು, ಹಸುವನ್ನು ಬೇಟೆಯಾಡಿ ಪೊದೆಯೊಳಗೆ ಎಳೆದೊಯ್ದಿದೆ. ಕರಿಚಿರತೆ ಹಸುವನ್ನು…
ಒಳ ಮೀಸಲಾತಿ ಕಲ್ಪಿಸಲು ಒತ್ತಾಯಿಸಿ ಶಿವಮೊಗ್ಗದಲ್ಲಿ ತಮಟೆ ಚಳುವಳಿ
ಶಿವಮೊಗ್ಗ :- ಪರಿಶಿಷ್ಟ ಜಾತಿಯೊಳಗಿನ ಉಪಜತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ತಕ್ಷಣವೇ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿಸಿದ) ತಮಟೆ ಚಳುವಳಿ ನಡೆಸಿತು. ಒಳ…