ಪಂಚಮಸಾಲಿ ಸಮಾಜವು 2ಎ ಮೀಸಲಾತಿ ಕೇಳುತ್ತಿರುವುದು ಅಸಂವಿಧಾನಿಕ : ಡಿ. 18ರಂದು ಅಹಿಂದ ಸಂಘಟನೆ ಪ್ರತಿಭಟನೆ
ಶಿವಮೊಗ್ಗ :- ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಬೇಡಿಕೆಗೆ ಅಹಿಂದ ಚಳವಳಿ ಸಂಘಟನೆ ಮತ್ತು ಅಹಿಂದ ಜನ ಜಗೃತಿ ವೇದಿಕೆ ವಿರೋಧ ವ್ಯಕ್ತಪಡಿಸಿದ್ದು, ಪಂಚಮಸಾಲಿ ಸಮಾಜವು ಮಠಾಧೀಶರ ನೇತೃತ್ವದಲ್ಲಿ 2ಎ ಮೀಸಲಾತಿ ಕೇಳುತ್ತಿರುವುದು ಅಸಂವಿಧಾನಿಕವಾದದ್ದು, ಇದನ್ನು ವಿರೋಧಿಸಿ ಡಿ. 18 ರಂದು…