ಶಿವಮೊಗ್ಗ :- ಆಲ್ಕೋಹಾಲ್ ಒಂದು ಹನಿ ಕೂಡ ಹೃದಯಕ್ಕೆ ಒಳ್ಳೇದಲ್ಲ ಅಂತ ನಮ್ಮ ಹೃದಯ ತಜ್ಞ ಬಿ.ಎಂ. ಹೆಗಡೆ ಅವರು ಹೇಳುತ್ತಾರೆ.
ಆದರೆ ಎಲ್ಲೋ ಒಂದು ಕಡೆ ಪ್ಲಸ್ ಆದರು ದಿನಾಲು ಲಿಮಿಟ್ ಮೀರಿ ಕುಡಿಯುವವರಿಗೆ ಇದು ಹಾನಿಕಾರಕ ಅಂತ ತಮ್ಮ ಎಕ್ಸ್ಪೆರಿಮೆಂಟ್ ಅಲ್ಲಿ ವೈದ್ಯರು ತಿಳಿಸುತ್ತಾರೆ.
ಪ್ರತಿಯೊಬ್ಬ ಕೆಲಸಗಾರರು ತಮ್ಮ ದೈನಂದಿನ ಜೀವನದಲ್ಲಿ, ಕೆಲವರು ಕುಡಿತವನ್ನು ಅವಿಭಾಜ್ಯ ಅಂಗ ಅಂದುಕೊಂಡು ತಮ್ಮ ದುಡಿಮೆಯ ಹಣವನ್ನು ಇದಕ್ಕಾಗಿ ಮೀಸಲಿಡುತ್ತಾರೆ.
ಇದರಿಂದಾಗಿ ಕೆಲವರು ಕುಡಿತದ ಬಲೆಗೆ ತಮ್ಮ ಕುಟುಂಬದ ನಿರ್ವಹಣೆಗ ಲೆಕ್ಕ ಹಾಕಿ ನಂತರ ಅದನ್ನು ದಿಕ್ಕರಿಸಿ, ನಂತರ ಮತ್ತೆ ಕುಡಿಯಲು ಮುಂದಾಗುತ್ತಾರೆ. ಇದೇ ಕುಡಿತದ ಅಮಲು ಅಥವಾ ಕುಡಿಯುವ ಮೂಲಕ ಬದುಕುವ ನಂಬಿಕೆ ಹಾಳು ಮಾಡುತ್ತದೆ. (confident) ನಿಮ್ಮ ತನವನ್ನು ನೀವು ಮರೆಯದಿರಿ… ಈ ಮಾಹಿತಿ ಪಬ್ಲಿಕ್ ಮಿರರ್ ಕೊಟ್ಟಿದೆ. ಆದರೆ ಮತ್ತೆ ಅದೇ ಹಾಡು ಅದೇ ರಾಗ….
ಒಟ್ಟಾರೆ ಹೆಂಡ ಕುಡಿಯುವವರ ಸಹವಾಸ ಬಿಡಿ.. ಹೆಂಡಕ್ಕಾಗಿ ಕೈ ಚಾಚುವುದನ್ನು ಮೊದಲು ಬಿಡಿ. ಎಲ್ಲಿ ಗೌರವ ಸಿಗೋದಿಲ್ಲ ಅಂತಹ ಸ್ಥಳದಿಂದ ದೂರವಿರಿ…. ಆಗ ಅಟೋಮಿಟಿಕ್ ಆಗಿ ಬದಲಾಗುತ್ತೀರಿ….