google.com, pub-9939191130407836, DIRECT, f08c47fec0942fa0

Month: October 2024

ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಜ್ನಾನ ದಸರಾ…

ಶಿವಮೊಗ್ಗ :- ಜ್ನಾನವೆಂದರೆ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದಷ್ಟೇ ಅಲ್ಲ ಅದನ್ನು ಎಲ್ಲ ರಂಗದಿಂದಲೂ ಪಡೆಯಬಹುದು. ಆಸಕ್ತಿ ಮತ್ತು ಆಳವಾದ ಅಧ್ಯಯನದಿಂದ ಹಾಗೂ ಸಾಧನೆಯಿಂದ ಜ್ನಾನ ಸಂಪಾದನೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಹೇಳಿದ್ದಾರೆ. ಅವರು ಇಂದು ಕುವೆಂಪು ರಂಗಮಂದಿರದಲ್ಲಿ ಮಹಾನಗರ ಪಾಲಿಕೆ…

ಶಿವಮೊಗ್ಗ ಆಹಾರ ದಸರಾದಲ್ಲಿ ಗಮನ ಸೆಳೆದ ಇಡ್ಲಿ -ಬಾಳೆಹಣ್ಣು ತಿನ್ನುವ ಸ್ಪರ್ಧೆ

ಶಿವಮೊಗ್ಗ :- ನಾಡಹಬ್ಬ ದಸರಾದಲ್ಲಿ ಇಂದು ಶಿವಮೊಗ್ಗದ ಫ್ರೀಡಂ ಪಾರ್ಕ್ ಆವರಣದಲ್ಲಿ ಆಹಾರ ದಸರಾ ಗೆ ಚಾಲನೆ ನೀಡ ಲಾಯಿತು. ಈ ಹಿನ್ನಲೆ ಶಿವಪ್ಪನಾಯಕ ಪ್ರತಿಮೆ ಬಳಿ ಇಡ್ಲಿ, ಬಾಳೆಹಣ್ಣು ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ಇಡ್ಲಿ ತಿನ್ನುವ ಸ್ಪರ್ಧೆಗೆ ಮಹಿಳೆಯರು ಮತ್ತು…

ಶಿವಮೊಗ್ಗ ಶಿವಪ್ಪ ನಾಯಕ ಅರಮನೆಯಲ್ಲಿ ನೋಡುಗರ ಕಣ್ಮನ ಸೆಳೆದ ಕಲಾ ದಸರಾ

ಶಿವಮೊಗ್ಗ :- ನಾಡ ಹಬ್ಬ ಶಿವಮೊಗ್ಗ ದಸರಾದ ಆರನೇ ದಿನವಾದ ಇಂದು ನಗರದ ಶಿವಪ್ಪ ನಾಯಕ ಅರಮನೆಯಲ್ಲಿ ಆಯೋಜಿಸಿದ್ದ ಕಲಾ ದಸರಾ ನೋಡುಗರ ಕಣ್ಮನ ಸೆಳೆಯಿತು. ಕಲಾದಸರಾ ಭಾಗವಾಗಿ ಚಿತ್ರ ಕಲಾ ಪ್ರದರ್ಶನ ಮತ್ತು ಛಾಯಾ ಚಿತ್ರ ಪ್ರದರ್ಶನ ಆಯೋಜಿಸಲಾಗಿದ್ದು,ಶಿವಮೊಗ್ಗ ನಗರ…

ಅ. 12ರಂದು ಶಿವಮೊಗ್ಗದಲ್ಲಿ ಸಾಧಕರಿಗೆ ಶ್ರೀದೊಡ್ಡಮ್ಮ ದೇವಿ ಅನುಗ್ರಹ ರಾಷ್ಟ್ರೀಯ ಪುರಸ್ಕಾರ

ಶಿವಮೊಗ್ಗ :- ನಗರದ ಶ್ರೀ ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್‌ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಾಧಕರಿಗೆ ಶ್ರೀದೊಡ್ಡಮ್ಮ ದೇವಿ ಅನುಗ್ರಹ ರಾಷ್ಟ್ರೀಯ ಪುರಸ್ಕಾರ ಕಾರ್ಯಕ್ರಮವನ್ನು ಅ. 12ರಂದು ಬೆಳಿಗ್ಗೆ 10ಕ್ಕೆ ಗೆಜ್ಜೇನಹಳ್ಳಿ ಮಾರ್ಗದ ಮಾಧ್ಯ ಇರುವ ಕೆ.ಎಚ್.ಬಿ. ಪ್ರೆಸ್ ಕಾಲೋನಿಯ…

ಆನೆಗಳ ಉಪಟಳ ತಪ್ಪಿಸಲು ಒತ್ತಾಯಿಸಿ ಪ್ರತಿಭಟನೆ

ಶಿವಮೊಗ್ಗ : ತಾಲ್ಲೂಕಿನ ಅರಸಾಳು, ಬೆಳ್ಳೂರು, ತಮ್ಮಡಿಹಳ್ಳಿ, ಸಿರಿಗೆರೆ, ಹೆದ್ದಾರಿಪುರ, ಸೇರಿದಂತೆ ಸುತ್ತಮುತ್ತ ಗ್ರಾ.ಪಂ. ವ್ಯಾಪ್ತಿಯಲ್ಲಿ ಆನೆಗಳು ಗುಂಪು ಗುಂಪಾಗಿ ಬಂದು ಬೆಳೆನಾಶ ಮಾಡುವು ದಲ್ಲದೇ ರೈತರ ಮೇಲೆ ದಾಳಿ ಮಾಡು ತ್ತಿದ್ದು ಜನರು ದಿನ ನಿತ್ಯ ಆತಂಕದಲ್ಲಿ ಜೀವನ ನಡೆಸುವ…

ಶಿವಮೊಗ್ಗ ಮಹಿಳಾ ಪೌರ ಕಾರ್ಮಿಕರಿಗೆ ಸೀರೆ ವಿತರಿಸುವ ಮೂಲಕ ಬಾಗಿನ ಅರ್ಪಿಸಿದ ಸದ್ಬಾವನಾ ಟ್ರಸ್ಟ್..

ಶಿವಮೊಗ್ಗ; ನಾಡಹಬ್ಬ ದಸರಾ ಹಬ್ಬದ ಪ್ರಯುಕ್ತ ಕ್ರಾಂಗ್ರೆಸ್ ಮುಖಂಡ ಹಾಗೂ ಕೊಡುಗೈ ದಾನಿ ಎಂ. ಶ್ರೀಕಾಂತ್ ಸಾರಥ್ಯದ ಸದ್ಬಾವನ ಎಜುಕೇಷನ್ ಮತ್ತು ಚಾರಿಟೆಬಲ್ ಟ್ರಸ್ಟ್ ವತಿಯಿಂದ ಇಂದು ಮಹಾನಗರ ಪಾಲಿಕೆಯ ಮಹಿಳಾ ಪೌರ ಕಾರ್ಮಿಕರಿಗೆ ಸೀರೆ ವಿತರಿಸುವ ಮೂಲಕ ಬಾಗಿನ ನೀಡಿ,…

ಪುನರ್ಧನ ಸೌಲಭ್ಯ ಹೆಚ್ಚಿಸುವಂತೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಗೆ ನಬಾರ್ಡ್ ನಿಂದ ನೀಡಲಾಗುವ ಪುನರ್ಧನ ಸೌಲಭ್ಯದ ನಿಧಿಯನ್ನು ಕಡಿತಗೊಳಿಸಿರುವುದನ್ನು ವಿರೋಧಿಸಿ ಪುನರ್ಧನ ಸೌಲಭ್ಯ ಹೆಚ್ಚಿಸುವಂತೆ ಆಗ್ರಹಿಸಿ ಇಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಡಿಸಿಸಿ ಬ್ಯಾಂಕ್ ನಿಂದ…

ಶಿವಮೊಗ್ಗದಲ್ಲಿ ಎಸ್.ಜಿ.ಎಂ. ಟೆಕ್ನಾಲಜೀಸ್ ಸಂಸ್ಥೆಯ ಹೊಸ ತಂತ್ರಜ್ನಾನದ ನೂತನ ಯಂತ್ರ ಮಾರುಕಟ್ಟೆಗೆ ಬಿಡುಗಡೆ

ಶಿವಮೊಗ್ಗ :- ಕೃಷಿ ಪರಿಕರಗಳ ಯಶಸ್ವಿ ಮಾರಾಟದೊಂದಿಗೆ ೧೫ವರ್ಷಗಳನ್ನು ಪೂರೈಸಿರುವ ನಗರದ ಸಾಗರ ರಸ್ತೆಯಲ್ಲಿರುವ ಎಸ್.ಜಿ.ಎಂ. ಟೆಕ್ನಾಲಜೀಸ್ ಸಂಸ್ಥೆಯು ರೈತರಿಗೆ ಅಡಿಕೆ ಸುಲಿಯುವುದಕ್ಕೆ ಸುಲಭವಾಗುವಂತೆ ಹೊಚ್ಚ ಹೊಸ ತಂತ್ರಜ್ನಾನದ ನೂತನ ಯಂತ್ರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸಾಗರ ರಸ್ತೆ ಬಿಎಸ್‌ಎನ್‌ಎಲ್ ಕಚೇರಿ…

ರಾಯಣ್ಣ ಚನ್ನಮ್ಮ ಬ್ರಿಗೇಡ್ ರಚನೆ ಮಾಡಲು ಅ. 7ರಂದು ಹುಬ್ಬಳ್ಳಿಯಲ್ಲಿ ಸಭೆ : ಈಶ್ವರಪ್ಪ

ಶಿವಮೊಗ್ಗ :- ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡುವ ದೃಷ್ಟಿಯಿಂದ ಮತ್ತೆ ಬ್ರಿಗೇಡ್ ಚರ್ಚೆ ಆರಂಭವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ (ರಾಯಣ್ಣ ಚನ್ನಮ್ಮ ಬ್ರಿಗೇಡ್) ರಚನೆ ಮಾಡಲು ಅ. 7ರಂದು ಬೆಳಿಗ್ಗೆ 11ಕ್ಕೆ ಹುಬ್ಬಳ್ಳಿಯ ಸ್ವಾತಿ ಹೋಟೆಲ್‌ನಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದೆ ಎಂದು…

ನವರಾತ್ರಿಯಂದು ಕುಮಾರಿ ಪೂಜೆಯನ್ನು ಏಕೆ ಮಾಡುತ್ತಾರೆ ಗೊತ್ತಾ…!

12 ವರ್ಷದ ಅವಿವಾಹಿತ ಕನ್ಯೆಗೆ ಕುಮಾರಿ ಎನ್ನುತ್ತಾರೆ. ಅವಳ ಸ್ಮೃತ್ಯುಕ್ತ ಲಕ್ಷಣಗಳು ಹೀಗಿವೆ ? ಅಷ್ಟವರ್ಷಾ ಭವೇದ್ ಗೌರಿ ದಷ ವರ್ಷಾಚ ಕನ್ಯಕಾ|ಸಂಪ್ರಾಪ್ತೇ ದ್ವಾದಶೇ ವರ್ಷೇ ಕುಮಾರೀತ್ಯಭಿದೀ ಯತೇ|| ಅರ್ಥ: ಹುಡುಗಿಗೆ 8ನೇ ವರ್ಷದಲ್ಲಿ ‘ಗೌರಿ’, 10ನೇ ವರ್ಷದಲ್ಲಿ ‘ಕನ್ಯಾ’ ಮತ್ತು…