ವಚನ ಸಾಹಿತ್ಯವನ್ನು ಬೆಳಕಿಗೆ ತರುವಲ್ಲಿ ಫ.ಗು. ಹಳಕಟ್ಟಿ ಪರಿಶ್ರಮ ಅಪಾರ: ಸ್ವಾಮೀಜಿ
ಶಿವಮೊಗ್ಗ: ನೇಪತ್ಯಕ್ಕೆ ಸರಿದುಹೋಗಬಹುದಾಗಿದ್ದ ವಚನ ಸಾಹಿತ್ಯವನ್ನು ಬೆಳಕಿಗೆ ತಂದವರು ರಾವ್ ಬಹದ್ಧೂರ್ ಡಾ. ಫ. ಗು. ಹಳಕಟ್ಟಿಯವರು ಎಂದು ಬಸವಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದ್ದಾರೆ. ಶಿವಮೊಗ್ಗದ ಬಸವಕೇಂದ್ರದಲ್ಲಿ ಆಯೋಜಿಸಿದ್ದ ೩೦೫ನೇ ಶರಣ ಸಂಗಮ ಹಾಗೂ ಡಾ. ಫ.ಗು. ಹಳಕಟ್ಟಿ…