google.com, pub-9939191130407836, DIRECT, f08c47fec0942fa0

ಎಂಪಿಎಂ ಕಾರ್ಮಿಕರ ಸೂಪರ್ ಅನ್ಯೂಯೇಷನ್ ಸ್ಕೀಂನ ಆನ್ಯುಟಿ ಹಣ ಹೆಚ್ಚಿಸಲು ಆಗ್ರಹಿಸಿ ಮನವಿ

ಭದ್ರಾವತಿ :- ಎಂಪಿಎಂ ಕಾರ್ಮಿಕರ ಗ್ರೂಪ್ ಸೂಪರ್ ಅನ್ಯೂಯೇಷನ್ ಸ್ಕೀಂನ ಆನ್ಯುಟಿ ಹಣವನ್ನು ಹೆಚ್ಚಿಸಲು ಆಗ್ರಹಿಸಿ ಮೈಸೂರು ಕಾಗದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆಯಿಂದ ಎಲ್‌ಐಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಸ್ಥಳಿಯ ಎಲ್‌ಐಸಿ ಕಚೇರಿ ಮುಖ್ಯಸ್ಥರ ಮೂಲಕ…

ಬಾಗಲಕೋಟೆಯ ಚಿಂತನ –ಮಂಥನ ಸಮಾವೇಶದಲ್ಲಿ ಬ್ರಿಗೇಡ್ ಗೆ ಹೆಸರು ಘೋಷಣೆ : ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಅಕ್ಟೋಬರ್ 20ರಂದು ಬಾಗಲಕೋಟೆಯ ಚರಂತಿಮಠ ಸಮುದಾಯ ಭವನದಲ್ಲಿ ಉತ್ತರ ಕರ್ನಾಟಕದ ಸುಮಾರು ಎರಡೂವರೆ ಸಾವಿರ ಕಾರ್ಯಕರ್ತರ ಚಿಂತನ –ಮಂಥನ ಸಮಾವೇಶ ನಡೆಸಲು ಆ ಭಾಗದ ಸಾಧು ಸಂತರು ತೀರ್ಮಾನ ಮಾಡಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ, ರಾಷ್ಟ್ರಭಕ್ತರ ಬಳಗದ ಪ್ರಮುಖರಾದ…

ಕರ್ನಾಟಕ ಸಂಭ್ರಮ -೫೦ರಡಿ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಕನ್ನಡಜ್ಯೋತಿ ರಥ ಶಿವಮೊಗ್ಗಕ್ಕೆ

ಶಿವಮೊಗ್ಗ :- ಕನ್ನಡ ಭಾಷೆ ಉಳಿದರೆ ಕನ್ನಡಿಗರು ಉಳಿಯಲು ಸಾಧ್ಯ. ಕನ್ನಡದ ಉಳಿವಿಗಾಗಿ ಹೋರಾಡಿದ ಹೋರಾಟಗಾರರನ್ನು ಸ್ಮರಿಸಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು. ಜಿಲ್ಲಾಡಳಿತ, ಜಿ.ಪಂ. ಕನ್ನಡ ಮತ್ತು ಸಂಸ್ಕೃತ ಇಲಾಖೆ ವತಿಯಿಂದ ಕರ್ನಾಟಕ ಸಂಭ್ರಮ -೫೦ರಡಿ ‘ಹೆಸರಾಯಿತು ಕರ್ನಾಟಕ…

ಋಷಿಪಂಚಮಿ ವಾಲ್ಮೀಕಿ ಜಯಂತಿ ವಿಶೇಷ ಲೇಖನ!

‘ಋಷಿ’ ಪದದ ವ್ಯಾಖ್ಯಾನ ಋಷಿಗಳು, ಅಂದರೆ ಋಷಿಗಳು, ಮನುಷ್ಯರು ಮತ್ತು ದೇವತೆಗಳ ನಡುವಿನ ಮಟ್ಟದಲ್ಲಿದ್ದಾರೆ. ದೀರ್ಘಾವಧಿಯ ಸಾಧನಾ ಮೂಲಕ ನಿರ್ಲಿಪ್ತತೆ ಮತ್ತು ಆಧ್ಯಾತ್ಮಿಕ ಜನವನ್ನು ಸಾಧಿಸಲಾಗುತ್ತದೆ. ವ್ಯಕ್ತಿಯು ಅನ್ವೇಷಣೆಯ ಅತ್ಯುನ್ನತ ಸ್ಥಿತಿಯನ್ನು ಪಡೆಯುತ್ತಾನೆ. ಈ ಸ್ಥಿತಿಯನ್ನು ಸಾಧಿಸುವ ವ್ಯಕ್ತಿಗಳನ್ನು ಋಷಿಗಳು ಎಂದು…

ಮಣ್ಣು ಮಿಶ್ರಿತ ಕುಡಿಯುವ ನೀರು ಶುದ್ದೀಕರಿಸಲು ಸಾಕಷ್ಟು ಶ್ರಮ ವಹಿಸಲಾಗಿತ್ತು : ಶಾಸಕರು ಹೇಳಿದ್ದೇನು…

ಶಿವಮೊಗ್ಗ :- ನಗರದಲ್ಲಿ ಕಳೆದ ಕೆಲ ದಿನಗಳಿಂದ ಮಣ್ಣು ಮಿಶ್ರಿತ ಕುಡಿಯುವ ನೀರು ಸರಬರಾಜಾಗುತ್ತಿದ್ದು, ಜನ ನೀರು ಕುಡಿಯಲಾಗದೆ ಪರಿತಪಿಸಿದರು. ಕಾರಣ ಕಳೆದ ಕೆಲ ದಿನಗಳಿಂದ ತೀರ್ಥಹಳ್ಳಿ ಭಾಗದ ವಿವಿಧೆಡೆ ಸುರಿದ ಭಾರಿ ಮಳೆಯಿಂದಾಗಿ ಶಿವಮೊಗ್ಗ ನಗರದ ನಾಗರಿಕರಿಗೆ ಮಣ್ಣು ಮಿಶ್ರಿತ…

ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಜ್ನಾನ ದಸರಾ…

ಶಿವಮೊಗ್ಗ :- ಜ್ನಾನವೆಂದರೆ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದಷ್ಟೇ ಅಲ್ಲ ಅದನ್ನು ಎಲ್ಲ ರಂಗದಿಂದಲೂ ಪಡೆಯಬಹುದು. ಆಸಕ್ತಿ ಮತ್ತು ಆಳವಾದ ಅಧ್ಯಯನದಿಂದ ಹಾಗೂ ಸಾಧನೆಯಿಂದ ಜ್ನಾನ ಸಂಪಾದನೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಹೇಳಿದ್ದಾರೆ. ಅವರು ಇಂದು ಕುವೆಂಪು ರಂಗಮಂದಿರದಲ್ಲಿ ಮಹಾನಗರ ಪಾಲಿಕೆ…

ಶಿವಮೊಗ್ಗ ಆಹಾರ ದಸರಾದಲ್ಲಿ ಗಮನ ಸೆಳೆದ ಇಡ್ಲಿ -ಬಾಳೆಹಣ್ಣು ತಿನ್ನುವ ಸ್ಪರ್ಧೆ

ಶಿವಮೊಗ್ಗ :- ನಾಡಹಬ್ಬ ದಸರಾದಲ್ಲಿ ಇಂದು ಶಿವಮೊಗ್ಗದ ಫ್ರೀಡಂ ಪಾರ್ಕ್ ಆವರಣದಲ್ಲಿ ಆಹಾರ ದಸರಾ ಗೆ ಚಾಲನೆ ನೀಡ ಲಾಯಿತು. ಈ ಹಿನ್ನಲೆ ಶಿವಪ್ಪನಾಯಕ ಪ್ರತಿಮೆ ಬಳಿ ಇಡ್ಲಿ, ಬಾಳೆಹಣ್ಣು ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ಇಡ್ಲಿ ತಿನ್ನುವ ಸ್ಪರ್ಧೆಗೆ ಮಹಿಳೆಯರು ಮತ್ತು…

ಶಿವಮೊಗ್ಗ ಶಿವಪ್ಪ ನಾಯಕ ಅರಮನೆಯಲ್ಲಿ ನೋಡುಗರ ಕಣ್ಮನ ಸೆಳೆದ ಕಲಾ ದಸರಾ

ಶಿವಮೊಗ್ಗ :- ನಾಡ ಹಬ್ಬ ಶಿವಮೊಗ್ಗ ದಸರಾದ ಆರನೇ ದಿನವಾದ ಇಂದು ನಗರದ ಶಿವಪ್ಪ ನಾಯಕ ಅರಮನೆಯಲ್ಲಿ ಆಯೋಜಿಸಿದ್ದ ಕಲಾ ದಸರಾ ನೋಡುಗರ ಕಣ್ಮನ ಸೆಳೆಯಿತು. ಕಲಾದಸರಾ ಭಾಗವಾಗಿ ಚಿತ್ರ ಕಲಾ ಪ್ರದರ್ಶನ ಮತ್ತು ಛಾಯಾ ಚಿತ್ರ ಪ್ರದರ್ಶನ ಆಯೋಜಿಸಲಾಗಿದ್ದು,ಶಿವಮೊಗ್ಗ ನಗರ…

ಅ. 12ರಂದು ಶಿವಮೊಗ್ಗದಲ್ಲಿ ಸಾಧಕರಿಗೆ ಶ್ರೀದೊಡ್ಡಮ್ಮ ದೇವಿ ಅನುಗ್ರಹ ರಾಷ್ಟ್ರೀಯ ಪುರಸ್ಕಾರ

ಶಿವಮೊಗ್ಗ :- ನಗರದ ಶ್ರೀ ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್‌ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಾಧಕರಿಗೆ ಶ್ರೀದೊಡ್ಡಮ್ಮ ದೇವಿ ಅನುಗ್ರಹ ರಾಷ್ಟ್ರೀಯ ಪುರಸ್ಕಾರ ಕಾರ್ಯಕ್ರಮವನ್ನು ಅ. 12ರಂದು ಬೆಳಿಗ್ಗೆ 10ಕ್ಕೆ ಗೆಜ್ಜೇನಹಳ್ಳಿ ಮಾರ್ಗದ ಮಾಧ್ಯ ಇರುವ ಕೆ.ಎಚ್.ಬಿ. ಪ್ರೆಸ್ ಕಾಲೋನಿಯ…

ಆನೆಗಳ ಉಪಟಳ ತಪ್ಪಿಸಲು ಒತ್ತಾಯಿಸಿ ಪ್ರತಿಭಟನೆ

ಶಿವಮೊಗ್ಗ : ತಾಲ್ಲೂಕಿನ ಅರಸಾಳು, ಬೆಳ್ಳೂರು, ತಮ್ಮಡಿಹಳ್ಳಿ, ಸಿರಿಗೆರೆ, ಹೆದ್ದಾರಿಪುರ, ಸೇರಿದಂತೆ ಸುತ್ತಮುತ್ತ ಗ್ರಾ.ಪಂ. ವ್ಯಾಪ್ತಿಯಲ್ಲಿ ಆನೆಗಳು ಗುಂಪು ಗುಂಪಾಗಿ ಬಂದು ಬೆಳೆನಾಶ ಮಾಡುವು ದಲ್ಲದೇ ರೈತರ ಮೇಲೆ ದಾಳಿ ಮಾಡು ತ್ತಿದ್ದು ಜನರು ದಿನ ನಿತ್ಯ ಆತಂಕದಲ್ಲಿ ಜೀವನ ನಡೆಸುವ…