ಜನತಂತ್ರ ಉಳಿಸುವಲ್ಲಿ ಸಫಲವಾದ ರೈತ ಚಳುವಳಿ : ಕಂಬಳಿಗೆರೆ ರಾಜೇಂದ್ರ
ಶಿವಮೊಗ್ಗ :- ಕೃಷಿ ಭೂಮಿ ಜನತಂತ್ರ ವ್ಯವಸ್ಥೆಯನ್ನು ಉಳಿಸುವಲ್ಲಿ ರೈತ ಚಳುವಳಿಯು ಸಫಲವಾಗಿದೆ ಎಂದು ರೈತ ಹೋರಾಟಗಾರ ಕಂಬಳಿಗೆರೆ ರಾಜೇಂದ್ರ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸಹಯೋಗದಲ್ಲಿ ವಿಶ್ವವಿದ್ಯಾಲಯದ…