ಶಿವಮೊಗ್ಗದಲ್ಲಿ ಅನ್ಲಾಕ್ ರಾಘವ ಕನ್ನಡ ಚಲನ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆ
ಶಿವಮೊಗ್ಗ :- ನಗರದ ಪ್ರತಿಷ್ಠಿತ ಭಾರತ್ ಸಿನಿಮಾಸ್‌ನಲ್ಲಿ ಇಂದು ಅನ್ಲಾಕ್ ರಾಘವ ಕನ್ನಡ ಚಲನ ಚಿತ್ರದ ಟೈಟಲ್ ಟ್ರ್ಯಾಕ್ ಅನ್ನು ಬಿಡುಗಡೆಗೊಳಿಸಲಾಯಿತು. ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಸಮಾರಂಭ ಉದ್ಘಾಟಿ ಸಿದರು. ಮಾಜಿ ಸಚಿವ ಆರಗ eನೇಂದ್ರರ ಉಪಸ್ಥಿತಿಯಲ್ಲಿ ಟೈಟಲ್ ಟ್ರ್ಯಾಕ್…