ರಸ್ತೆಗಳಾದ ಮೇಲೆ ಗುಂಡಿ ಹಗೆಯುವ ಮತ್ತದೇ ಕೆಲಸ : ಈ ರೀತಿಯ ಕಾಮಗಾರಿಗಳು ನಡೆಸದಂತೆ ಕ್ರಮಕ್ಕೆ ಒತ್ತಾಯ
ಶಿವಮೊಗ್ಗ :- ನಗರದ ಇಕ್ಕೆಲಗಳ ರಸ್ತೆಗಳಿಗೆ ಡಾಂಬರೀಕರಣ ಮಾಡುವುದು, ಮತ್ತೆ ಕೀಳುವುದು. ಮತ್ತದೇ ರಾಗ ಅದೇ ಹಾಡು. ರಸ್ತೆ ಗುಂಡಿಗಳಾಗಿವೆ, ದುರಸ್ಥಿ ಮಾಡಿಸಿ, ಪಾಲಿಕೆ ಸದಸ್ಯರ ಮನೆಗೆ ಅಲೆದು ರಸ್ತೆ ಸರಿಪಡಿಸಿ ಎಂದು ಮನವಿ ಮಾಡುವುದು. ಈಗೆಲ್ಲ ನಡೆಯುತ್ತಲೇ ಇರುತ್ತದೆ. ಗುತ್ತಿಗೆದಾರರಿಗೆ…