google.com, pub-9939191130407836, DIRECT, f08c47fec0942fa0

ಗೋವರ್ಧನ ಟ್ರಸ್ಟ್ ಮೂಲಕ ಗೋಮಾತೆಯ ಸಂರಕ್ಷಣೆಗೆ ಚಾಲನೆ

ಶಿವಮೊಗ್ಗ:- ಮಾಜಿ ಉಪಮುಖ್ಯಮಂತ್ರಿಗಳೂ ಹಾಗೂ ರಾಷ್ಟ್ರಭಕ್ತರ ಬಳಗದ ಪ್ರಮುಖರೂ ಆದ ಕೆ.ಎಸ್.ಈಶ್ವರಪ್ಪನವರ ನೇತೃತ್ವದಲ್ಲಿ ಗೋಮಾತೆಯ ಸಂರಕ್ಷಣೆಯ ವಿಶೇಷ ಚಿಂತನೆ ಯಿಂದ ಪ್ರಾರಂಭವಾಗುತ್ತಿರುವ ‘ಗೋವರ್ಧನ’ ಟ್ರಸ್ಟ್ ವತಿಯಿಂದ ಬಿಡಾಡಿ, ಮಾಲಿಕರಿಲ್ಲದ, ಅನಾರೋಗ್ಯ ಪೀಡಿತ, ಅಪಘಾತಕ್ಕೀಡಾದ, ವಯಸ್ಸಾದ ಹಾಗೂ ಬರಡು ಹಸುಗಳ ರಕ್ಷಣೆ ಮತ್ತು…

ಭದ್ರಾ ಜಲಾಶಯಕ್ಕೆ ಡಿಸಿಎಂ ಬಾಗಿನ ಅರ್ಪಣೆ

ಭದ್ರಾವತಿ :- ನಾಡಿನ ಜೀವನಾಡಿ ಭದ್ರಾ ಜಲಾಶಯ ಭರ್ತಿಯಾದರೆ ಮಾತ್ರ ರೈತರ ಜೀವನ ಸುಭದ್ರವಾಗಿರಲು ಸಾಧ್ಯ. ಅಚ್ಚುಕಟ್ಟು ರೈತರ ಹೃದಯ ಶ್ರೀಮಂತಿಕೆಯಿಂದ ಜಲಾಶಯ ತುಂಬಿದೆ. ಇಲ್ಲಿ ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.…

ಸೈಬರ್ ಕ್ರೈಂನಲ್ಲಿ : 50ಲಕ್ಷ ರಿಕವರಿ ಎಸ್‌ಐ ವಿರೂಪಾಕ್ಷಪ್ಪ ವಿವರಣೆ

ಶಿವಮೊಗ್ಗ :- ಶಿವಮೊಗ್ಗದಾದ್ಯಂತ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಕಳೆದ 8 ತಿಂಗಳಲ್ಲಿ 9 ಕೋಟಿಗಿಂತ ಅಧಿಕ ಹಣವನ್ನು ಕಳೆದುಕೊಂಡ 86 ಪ್ರಕರಣಗಳನ್ನು ತನಿಖೆ ಮಾಡುತ್ತಿ ದ್ದೇವೆ. ಆದರೆ ಬಹುತೇಕ ದೂರು ನೋಂದಣಿ ವಿಳಂಬ ದಿಂದಾಗಿ ರೂ. 50 ಲಕ್ಷಗಳನ್ನು ಮಾತ್ರ ರಿಕವರಿ…

ಸರ್ಕಾರಿ ಶಾಲೆಗಳ ಮಕ್ಕಳಿಗೆ 60 ಸಾವಿರ ಸ್ವೆಟರ್ ವಿತರಣೆಗೆ ಚಾಲನೆ

ಶಿವಮೊಗ್ಗ: ರಾಷ್ಟ್ರೀಯ ಗ್ರಾಮೀಣ ಸುರಕ್ಷಿತ ಮಿಷಿನ್, ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ.ವೈ. ರಾಘವೇಂದ್ರ ಇವರ ಕಾಳಜಿಯಿಂದ ನರೇಂದ್ರ ಮೋದಿ ರವರ ನೇತೃತ್ವದ ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಸುರಕ್ಷತಾ ಮಿಷಿನ್ ಯೋಜನೆ ಅಡಿಯಲ್ಲಿ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ (2024-25) ಮಾಡುತ್ತಿರುವ ವಿದ್ಯಾರ್ಥಿಗಳಿಗೆ…

ಸೆ. 16 ರಂದು ಶಿವಮೊಗ್ಗದ ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಶಿವಮೊಗ್ಗ :- ನ.ಉ.ವಿ-2ರ ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ತುರ್ತು ನಿರ್ವಹಣೆ ಕಾಮಗಾರಿ ಇರುವುದರಿಂದ ಸೆ. 16 ರಂದು ಬೆಳಗ್ಗೆ 9ಗಂಟೆಯಿಂದ ಸಂಜೆ 6ರವರೆಗೆ ಈ ವ್ಯಾಪ್ತಿಯ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಪಿಯರ್‌ಲೈಟ್, ಪೇಪರ್ ಪ್ಯಾಕೇಜ್,ಕೆ.ಆರ್. ಕುಡಿಯುವ ನೀರಿನ ಸ್ಥಾವರ,…

ಸೃಜನಶೀಲತೆಯ ಮೂಲಕ ಸವಾಲುಗಳನ್ನು ಎದುರಿಸಿ : ಜಿ.ಎಸ್. ನಾರಾಯಣ ರಾವ್

ಶಿವಮೊಗ್ಗ :- ಔಷಧ ವಿಜ್ಞಾನಕ್ಕೆ ಸಂಗೀತ, ಸಾಹಿತ್ಯ ಸೃಜನಶೀಲತೆಯ ಅವಿನಾಭಾವ ಸಂಬಂಧವಿದ್ದು, ಕ್ರಿಯಾಶೀಲತೆಯ ಮೂಲಕ ಬದುಕಿನ ಸಮಸ್ಯೆಗಳನ್ನು ಎದುರಿಸಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್. ನಾರಾಯಣ ರಾವ್ ಹೇಳಿದರು. ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವತಿಯಿಂದ ಕುವೆಂಪು ರಂಗಮಂದಿರದಲ್ಲಿ…

ನಾಳೆ ಶಿವಮೊಗ್ಗ ಹಿಂದೂ ಗಣಪತಿ ಉತ್ಸವಕ್ಕೆ ಸಕಲ ಸಿದ್ಧತೆ

ಶಿವಮೊಗ್ಗ :- ನಗರದ ಹಿಂದೂ ಸಂಘಟನಾ ಮಹಾಮಂಡಲಿ ವತಿಯಿಂದ ೮೧ ನೇ ವರ್ಷದ ಗಣೇಶೋತ್ಸ ವ ಆಚರಿಸಲಾಗುತ್ತಿದ್ದು ಸೆ.೫ರ ಇಂದು ರಾತ್ರಿ ೮ ಗಂಟೆಗೆ ಕೋಟೆ ಭೀಮೇಶ್ವರ ದೇಗುಲದ ಆವರಣದಲ್ಲಿ ಗಣಪತಿ ಸನ್ನಿಧಿಯಲ್ಲಿ ವೀರ ಶಿವಮೂರ್ತಿ ಪುಣ್ಯ ಸ್ಮರಣೆ ಹಾಗೂ ಪ್ರಸಾದ…

ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ಅದ್ದೂರಿ ರಾಜಬೀದಿ ಉತ್ಸವಕ್ಕೆ : ಸಂಗಮೇಶ್ ಚಾಲನೆ

ಭದ್ರಾವತಿ :- ನಗರದ ಹೊಸಮನೆ ಹಿಂದೂ ಮಹಾ ಸಭಾ ಹಿಂದೂ ರಾಷ್ಟ್ರಸೇನಾ ಸಮಿತಿ ವತಿಯಿಂದ ಪ್ರತಿಷ್ಟಾಪಿಸಿರುವ 8ದಿನಗಳ ಕಾಲ ಪೂಜಿಸಿದ್ದ 53 ನೇ ವರ್ಷದ ಗಣಪತಿ ವಿಸರ್ಜನೆಗೆ ಹೊಸಮನೆ ಗಣಪತಿ ದೇವಸ್ಥಾನದ ಎದುರು ಇಂದು ಬೆಳಿಗ್ಗೆ 11 ಗಂಟೆಗೆ ಮೂರ್ತಿಗೆ ಶಾಸಕ…

ಕೇಂದ್ರದ ನೂತನ ಜಿಎಸ್‌ಟಿ ನೀತಿ ವಿರುದ್ಧ ಕಾಂಗ್ರೆಸ್ ಆಪಪ್ರಚಾರ ನಿಲ್ಲಿಸಲಿ : ವಿಜಯೇಂದ್ರ ಆಗ್ರಹ

ಶಿವಮೊಗ್ಗ :- ಕೇಂದ್ರ ಸರ್ಕಾರದ ನೂತನ ಜಿಎಸ್‌ಟಿ ನೀತಿಯ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ ರಾಜಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು. ಅವರು ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನೂತನ ಜಿಎಸ್‌ಟಿಗೆ ಸಂಬಂಧಿಸಿದಂತೆ ಕೇಂದ್ರದಲ್ಲಿನ ಎನ್ ಡಿಎ…

ನಾಳೆ ನಾನು ಮತ್ತು ಗುಂಡ -2 ತೆರೆಗೆ : ನಾಯಕ ನಟ ರಾಕೇಶ್ ಅಡಿಗ ವಿವರಣೆ

ಶಿವಮೊಗ್ಗ :- ಪೋಯಂ ಪಿಕ್ಚರ್‍ಸ್ ಬ್ಯಾನರ್ ಅಡಿಯಲ್ಲಿ ರಘುಹಾಸನ್ ನಿರ್ದೇಶಿಸಿ, ನಿರ್ಮಿಸಿದ ಹುಡುಗ ಮತ್ತು ಶ್ವಾನದ ನಡುವಿನ ಬಾಂಧವ್ಯದ ಹೃದಯಸ್ಪರ್ಶಿ ಹಾಗೂ ಭಾವನಾತ್ಮಕ ಕಥೆ ಹೇಳುವ ನಾನು ಮತ್ತು ಗುಂಡ-2 ಚಿತ್ರವು ಸೆ. 5ರ ನಾಳೆ ರಾಜದ್ಯಂತ ಬಿಡುಗಡೆಯಾಗಲಿದೆ ಎಂದು ನಾಯಕನಟ…