ಗೊಂಬೆ ಕೂರಿಸಿ ಬಹುಮಾನ ಗೆಲ್ಲಿರಿ
ಶಿವಮೊಗ್ಗ :- ರೇಡಿಯೋ ಶಿವಮೊಗ್ಗ 90.8 ಎಫ್.ಎಂ ಮತ್ತು ಮೈತ್ರಿ ಮೈ ಜ್ಯುವೆಲ್ ಸಹಯೋಗದೊಂದಿಗೆ ‘ಗೊಂಬೆ ಕೂರಿಸಿ ಬಹುಮಾನ ಗೆಲ್ಲಿರಿ’ ವಿಶೇಷ ಸ್ಪರ್ಧೆಯನ್ನು ಶಿವಮೊಗ್ಗದ ಜನತೆಗಾಗಿ ಆಯೋಜಿಸುತ್ತಿದೆ. ದಸರಾ ಹಬ್ಬದ ಸಡಗರವನ್ನು ಮನೆಯಲ್ಲಿ ಗೊಂಬೆ ಕೂರಿಸುವ ಮೂಲಕ ಆಚರಿಸುತ್ತಿದ್ದೀರಾ? ನಿಮ್ಮ ಮನೆಯಲ್ಲಿ…