google.com, pub-9939191130407836, DIRECT, f08c47fec0942fa0

Month: July 2025

ಕರಾಳ ಅಧ್ಯಾಯ-50 ವರ್ಷ ಎಂಬ ವಿಶೇಷ ಬಹಿರಂಗ ಸಭೆ : ಕಾಂತೇಶ್ ವಿವರಣೆ

ಶಿವಮೊಗ್ಗ :- 1975ರಲ್ಲಿ ಭಾರತ ಎದುರಿಸಿದ ಸಂವಿಧಾನ ವಿರೋಧಿ ತುರ್ತು ಪರಿಸ್ಥಿತಿಯ ಅಧ್ಯಾಯಕ್ಕೆ ೫೦ ವರ್ಷಗಳು ಸಂದ ಸ್ಮರಣೆಯಲ್ಲಿ ಶಿವಮೊಗ್ಗದ ಶ್ರೀಗಂಧ ಸಂಸ್ಥೆ ಹಾಗೂ ಮಂಥನ ಟ್ರಸ್ಟ್ ಆಶ್ರಯದಲ್ಲಿ ಕರಾಳ ಅಧ್ಯಾಯ-50 ವರ್ಷ ಎಂಬ ವಿಶೇಷ ಬಹಿರಂಗ ಸಭೆಯನ್ನು ಜು. 25ರ…

ನೆರೆ ನಿಯಂತ್ರಣಕ್ಕೆ ವರದಾ ಮೂಲದಿಂದ ಸೊರಬವರೆಗೆ 6ಕಡೆ 53 ಕೋಟಿ ರೂ. ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸಲು ಯೋಜನೆ: ಮಧು ಬಂಗಾರಪ್ಪ

ಸಾಗರ :- ಮಾವಿನಹಳೆ, ಕನ್ನಹೊಳೆ ಮತ್ತು ವರದಾನದಿ ಪ್ರವಾಹದಿಂದ ಸಾವಿರಾರು ಎಕರೆ ಕೃಷಿ ಜಮೀನು ಜಲಾವೃತವಾಗಿದ್ದು, ಪ್ರತಿವರ್ಷ ಮಳೆಗಾಲದಲ್ಲಿ ಇಂತಹದ್ದೆ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ತಾಲ್ಲೂಕಿನ ಸೈದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೆರೆಪೀಡಿತ…

ಬೆಂಗಳೂರಿನ ರಮೇಶ್ ಅಬ್ಬೆ ಫಾಲ್ಸ್‌ನಲ್ಲಿ ಕೊಚ್ಚಿಹೋದ ಹಿನ್ನಲೆ ಪ್ರವೇಶ ಸಂಪೂರ್ಣ ಬಂದ್

ಹೊಸನಗರ:- ತಾಲೂಕಿನ ಯಡೂರು ಬಳಿಯಿರುವ ಅಬ್ಬೆ ಫಾಲ್ಸ್ ನಲ್ಲಿ ಪ್ರವಾಸಿಗರೊಬ್ಬರು ಸಾವನ್ನಪ್ಪಿರುವ ಘಟನೆ ಬೆನ್ನಲ್ಲೆ ಅರಣ್ಯ ಇಲಾಖೆ ಫಾಲ್ಸ್ ಪ್ರವೇಶ ದಾರಿಗೆ ಬೇಲಿ ಹಾಕಿದೆ.ಅಲ್ಲದೆ ಜಲಪಾತಕ್ಕೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಹಿಂದೆ ಅರಣ್ಯ ಇಲಾಖೆ ಇಲ್ಲಿ ಪ್ರವೇಶ ನಿಷೇಧಿಸಿ, ಟ್ರೆಂಚ್‌ಗಳನ್ನು…

ಜೆಡಿಎಸ್ ಪಕ್ಷ ಸದೃಢಗೊಳಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವ ರಾಜ್ಯಾಧ್ಯಕ್ಷ ನಿಕಿಲ್ ಕುಮಾರ ಸ್ವಾಮಿ ನಾಳೆ ಶಿವಮೊಗ್ಗಕ್ಕೆ…

ಶಿವಮೊಗ್ಗ :- ಪಕ್ಷವನ್ನು ಸದೃಢವಾಗಿ ಕಟ್ಟಲು, ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಜುಲೈ 23ರ ನಾಳೆ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಅವರು ಈಗಾಗಲೇ 12ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಜು. 23ರಂದು ಜಿಲ್ಲೆಗೆ ಆಗಮಿಸುವ…

ಪರಿತ್ಯಕ್ತ, ಅನಾಥ ಮಕ್ಕಳಿಗೆ ಆಧಾರ್ ಕಾರ್ಡ್ ಒದಗಿಸುವಲ್ಲಿ ಆಗುತ್ತಿರುವ ತೊಡಕುಗಳನ್ನು ನಿವಾರಣೆ ಮಾಡಿ : ಹಿರಿಯ ಸಿವಿಲ್ ನ್ಯಾಯಾಧೀಶರು

ಶಿವಮೊಗ್ಗ.:- ಪರಿತ್ಯಕ್ತ, ಅನಾಥ ಮಕ್ಕಳಿಗೆ ಆಧಾರ್ ಕಾರ್ಡ್ ಒದಗಿಸುವಲ್ಲಿ ಆಗುತ್ತಿರುವ ತೊಡಕುಗಳನ್ನು ನಿವಾರಣೆ ಮಾಡಿ, ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ನೀಡಲು ಸಾಥಿ ಅಭಿಯಾನ ಹಮ್ಮಿ ಕೊಂಡಿದ್ದು ಎಲ್ಲರೂ ಸಹಕರಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ…

ಭದ್ರ ಬಲದಮಡೆ ನಾಲೆಗೆ 120ದಿನಗಳ ಕಾಲ ನೀರು, ಎಡದಂಡೆ ನಾಲೆಗೆ ಶೀಘ್ರದಲ್ಲೇ ದಿನಾಂಕ ನಿಗದಿ : ಮಧು ಬಂಗಾರಪ್ಪ

ಶಿವಮೊಗ್ಗ, : ಮುಂಗಾರು ಬೆಳೆಗೆ ಬಲದಂಡೆ ನಾಲೆಗೆ ಜು. 22 ರಿಂದ 120 ದಿನಗಳ ಕಾಲ ನೀರು ಹರಿಸಲಾಗುವುದು. ಹಾಗೂ ಎಡದಂಡೆ ನಾಲೆಗೆ ಶೀಘ್ರದಲ್ಲೇ ದಿನಾಂಕ ನಿಗದಿ ಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ಭದ್ರಾ ಯೋಜನೆಯ…

ವಚನ ಸಾಹಿತ್ಯವನ್ನು ಬೆಳಕಿಗೆ ತರುವಲ್ಲಿ ಫ.ಗು. ಹಳಕಟ್ಟಿ ಪರಿಶ್ರಮ ಅಪಾರ: ಸ್ವಾಮೀಜಿ

ಶಿವಮೊಗ್ಗ: ನೇಪತ್ಯಕ್ಕೆ ಸರಿದುಹೋಗಬಹುದಾಗಿದ್ದ ವಚನ ಸಾಹಿತ್ಯವನ್ನು ಬೆಳಕಿಗೆ ತಂದವರು ರಾವ್ ಬಹದ್ಧೂರ್ ಡಾ. ಫ. ಗು. ಹಳಕಟ್ಟಿಯವರು ಎಂದು ಬಸವಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದ್ದಾರೆ. ಶಿವಮೊಗ್ಗದ ಬಸವಕೇಂದ್ರದಲ್ಲಿ ಆಯೋಜಿಸಿದ್ದ ೩೦೫ನೇ ಶರಣ ಸಂಗಮ ಹಾಗೂ ಡಾ. ಫ.ಗು. ಹಳಕಟ್ಟಿ…

ಶಿವಮೊಗ್ಗ ನಗರದಲ್ಲಿ 50ಸಾವಿರ ಜನರಿಂದ ಏಕಕಂಠದಲ್ಲಿ ಭಗವದ್ಗೀತೆ ಪಠಣ : ಅಶೋಕ್ ಜಿ. ಭಟ್

ಸಾಗರ :- ಶಿವಮೊಗ್ಗ ನಗರದಲ್ಲಿ ನವೆಂಬರ್ ೩೦ರಂದು ಭಗವದ್ಗೀತೆ ಕುರಿತು ಬೃಹತ್ ಅಭಿಯಾನ ನಡೆಯಲಿದೆ. ಸುಮಾರು 50ಸಾವಿರ ಜನರು ಏಕಕಂಠದಲ್ಲಿ ಭಗವದ್ಗೀತೆ ಪಠಣ ಮಾಡಲಿದ್ದಾರೆ ಎಂದು ಭಗವದ್ಗೀತೆ ಅಬಿಯಾನ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಅಶೋಕ್ ಜಿ. ಭಟ್ ತಿಳಿಸಿದರು. ಇಲ್ಲಿನ ಭಾರತೀತೀರ್ಥ…

ಶಿವಮೊಗ್ಗ ಗೋಪಾಲಗೌಡ ಬಡಾವಣೆ ಚಂದನವನ ಪಾರ್ಕಿನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಮನವಿ

ಶಿವಮೊಗ್ಗ : ಗೋಪಾಲಗೌಡ ಬಡಾವಣೆಯ ಸಮಸ್ಯೆಗಳು ಹಾಗೂ ಚಂದನವನ ಪಾರ್ಕಿನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಡಾವಣೆಯ ನಿವಾಸಿಗಳು ಮತ್ತು ಚಂದನವನ ಪಾರ್ಕಿನ ಸದಸ್ಯರು ಇಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು. ಪಾಲಿಕೆ ಅಧಿಕಾರಿಗಳಾದ ಜ್ಯೋತಿ(ಎಇಇ)…

ಬಗರ್ ಹುಕುಂ ಸಕ್ರಮೀಕರಣ ಸಮಿತಿಯಿಂದ ಸಾಗುವಳಿ ಮಂಜೂರು ಮಾಡಲು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

ಶಿವಮೊಗ್ಗ :- ಬಗರ್‌ಹುಕುಂ ಸಾಗುವಳಿದಾರರಿಗೆ ಸಾಗುವಳಿ ಮಂಜೂರು ಮಾಡಲು ಅಧಿಕಾರಿ ಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿ ಇಂದು ತಾಲೂಕು ಬಗರ್‌ಹುಕುಂ ಸಮಿತಿ ಸದಸ್ಯ ಗಿರೀಶ್ ಎಸ್. ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು. ಸುಮಾರು 30-40 ವರ್ಷಗಳಿಂದ ಕೃಷಿಯನ್ನೇ ಅವಲಂಬಿಸಿ ಜೀವನ…