google.com, pub-9939191130407836, DIRECT, f08c47fec0942fa0

Month: September 2024

ಶಿವಮೊಗ್ಗದಲ್ಲಿ ಭಗವದ್ಗೀತೆಯ ವಿಶ್ವರೂಪ ದರ್ಶನ, ದಿವ್ಯಸತ್ಸಂಗ, ಪ್ರವಚನ ಹಾಗೂ ಸಾಮೂಹಿಕ ಧ್ಯಾನ ಕಾರ್ಯಕ್ರಮ

ಶಿವಮೊಗ್ಗ :- ನಗರದ ಶ್ರೀಗಂಧ ಸಾಂಸ್ಕತಿಕ ಸಂಸ್ಥೆಯು ಶ್ರೀ ಶನೈಶ್ವರ ಸ್ವಾಮಿ ದೇವಸ್ಥಾನ ಸಮಿತಿ ಟ್ರಸ್ಟ್, ಭಜನಾ ಪರಿಷತ್, ಶಿವಮೊಗ್ಗ ನಗರದ ಎಲ್ಲಾ ಭಜನಾ ಮಂಡಳಿಗಳ ಒಕ್ಕಟದ ಸಹಕಾರದೊಂದಿಗೆ ಸೆ. 27, 28 ಮತ್ತು 29ರಂದು ಪ್ರತಿದಿನ ಸಂಜೆ 6ಕ್ಕೆ ಶುಭಮಂಗಳ…

ಮುಖ್ಯಮಂತ್ರಿ ಆರೋಪ ಮುಕ್ತರಾಗಲಿ, ಆದರೆ ನ್ಯಾಯಾಂಗಕ್ಕೂ ಗೌರವ ಕೊಡಲಿ : ಈಶ್ವರಪ್ಪ

ಶಿವಮೊಗ್ಗ :- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪ ಮುಕ್ತರಾಗಲಿ ಆದರೆ ನ್ಯಾಯಾಂಗಕ್ಕೂ ಗೌರವ ಕೊಡಲಿ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು. ಅವರು ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರ ಕುರಿತಂತೆ ಹೈಕೋರ್ಟ್ ನೀಡಿದ…

ಶಿವಮೊಗ್ಗದಲ್ಲಿ ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘದ ಶತಮಾನೋತ್ಸವ : ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಿಂದ ಉದ್ಘಾಟನೆ

ಶಿವಮೊಗ್ಗ :- ನಗರದ ಕುವೆಂಪು ರಸ್ತೆಯಲ್ಲಿರುವ ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮಗಳನ್ನು ಸೆ. 27 ರಿಂದ ಸೆ. 29ರವರೆಗೆ ಫ್ರೀಡಂ ಪಾರ್ಕ್ (ಅಲ್ಲಮ ಪ್ರಭು ಮೈದಾನ) ನಲ್ಲಿ ಆಯೋಜಿಸಲಾಗಿದೆ ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್…

ರಾಜ್ಯದಲ್ಲಿ ಕರ್ಕಿ ಚಲನಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ : ನಾಯಕ ನಟ ಜಯಪ್ರಕಾಶ್ ರೆಡ್ಡಿ ವಿವರಣೆ

ಶಿವಮೊಗ್ಗ :- ಸೆ. 20ರಂದು ಬಿಡುಗಡೆಯಾದ ಕರ್ಕಿ ಚಲನಚಿತ್ರಕ್ಕೆ ಈಗಾಗಲೇ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ನಾಯಕ ನಟ ಜಯಪ್ರಕಾಶ್ (ಜೆಪಿ)ರೆಡ್ಡಿ ಹೇಳೀದರು. ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಕನ್ನಡದ ಮಟ್ಟಿಗೆ ಇದೊಂದು ಮನಮುಟ್ಟುವ ಚಿತ್ರವಾಗಿದೆ. ಒಂದಿಷ್ಟು ಕಾರಣಕ್ಕಾಗಿ ತೀವ್ರ ಕುತೂಹಲ…

ಶಿವಮೊಗ್ಗದಲ್ಲಿ ಸೆ. 30ರಂದು ಸಂಸ್ಕಾರ ಪ್ರತಿಷ್ಠಾನದ ಸಹಾಯಾರ್ಥ ಖ್ಯಾತ ಗಾಯಕಿ ಸೂರ್ಯ ಗಾಯಿತ್ರಿ ಸಂಗೀತ ಕಾರ್ಯಕ್ರಮ

ಶಿವಮೊಗ್ಗ :- ಸಂಸ್ಕಾರ ಪ್ರತಿಷ್ಠಾನದ ವತಿಯಿಂದ ಸೆ. 30ರಂದು ಸಂಜೆ 6 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಸಂಸ್ಕಾರ ಪ್ರತಿಷ್ಠಾನದ ಸಹಾಯಾರ್ಥ ಖ್ಯಾತ ಗಾಯಕಿ ಸೂರ್ಯಗಾಯಿತ್ರಿ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಶಿವಮೊಗ್ಗ ವಿನಯ್ ಹೇಳಿದರು. ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ…

ಸಮಾಜ ಸ್ವಚ್ಚಗೊಳಿಸುವ ಪೌರಕಾರ್ಮಿಕ ನಾರಾಯಣ ಸ್ವರೂಪಿ : ಶಾಸಕ ಚನ್ನಬಸಪ್ಪ

ಶಿವಮೊಗ್ಗ :- ಸಮಾಜವನ್ನು ಸ್ವಚ್ಚಗೊಳಿಸುವ ಕಾಯಕ ಮಾಡುತ್ತಿರುವ ಪೌರಕಾರ್ಮಿಕರನ್ನು ನಾರಾಯಣ ಸ್ವರೂಪಿ ಎನ್ನಬಹುದು. ಪೌರ ಕಾರ್ಮಿಕರ ಯೋಗಕ್ಷೇಮ ಚೆನ್ನಾಗಿದ್ದರೆ ಸಮಾಜ ಚೆನ್ನಾಗಿರುತ್ತದೆ ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ಹೇಳಿದರು. ಮಹಾನಗರಪಾಲಿಕೆ, ಶಿವಮೊಗ್ಗ ಹಾಗೂ ಶಿವಮೊಗ್ಗ ಮಹಾನಗರಪಾಲಿಕೆ ನೌಕರರ ಸಂಘದ ವತಿಯಿಂದ ಸೋಮವಾರ ನಗರದ…

ಚಂದ್ರಶೇಖರ್ ಕುಟುಂಬಕ್ಕೆ ಪರಿಹಾರ ಹಾಗೂ ಪಿಂಚಣಿ ನೀಡಲು ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ : ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ :- ವಾಲ್ಮಿಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಆತ್ಮ ಹತ್ಯೆಗೆ ಶರಣಾದ ಚಂದ್ರಶೇಖರ ಕುಟುಂಬದ ಓರ್ವರಿಗೆ ಸರ್ಕಾರ ಕೆಲಸ ಕೊಡುವುದು ಮತ್ತು ಪಿಂಚಣಿ ನೀಡುವುದು ಬಾಕಿ ಇತ್ತು. ಅದಕ್ಕಾಗಿ ರಾಷ್ಟ್ರಭಕ್ತರ ಬಳಗದಿಂದ ಅನೇಕ ಹೋರಾಟಗಳನ್ನು ಮಾಡಿ ಸರ್ಕಾರಕ್ಕೆ…

ಕ್ಯಾನ್ಸರ್ ಖಾಯಿಲೆಗೆ ಚಿಕಿತ್ಸೆ ಪಡೆದು ಸಂಪೂರ್ಣ ಗುಣಪಡಿಸಿಕೊಳ್ಳುವ ಬಗ್ಗೆ ವಿಶೇಷ ಮಾಹತಿ ನೀಡಿದ ಡಾ. ಎಲ್.ಕೆ. ರಾಜೀವ್

ತೀರ್ಥಹಳ್ಳಿ :- ಕ್ಯಾನ್ಸರ್ ಎನ್ನುವುದು ಒಂದು ಚಿಕಿತ್ಸೆ ಕೊಡಬಹುದಾದ ಕಾಯಿಲೆಯಾಗಿದ್ದು, ಕ್ಯಾನ್ಸರ್ ಬಂದವರು ಭಯಪಡದೆ ಕಾಯಿಲೆಯನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡು ಚಿಕಿತ್ಸೆಗೆ ಸ್ಪಂದಿಸಿದರೆ ಉತ್ತಮ ಫಲಿತಾಂಶಗಳು ಸಾಧ್ಯ ಎಂದು ಬೆಂಗಳೂರಿನ ಮೆಡಿಕಲ್ ಆಂಕಾಲಿಜಿಸ್ಟ್, ಆಸೋಸಿಯೇಟ್ ಪ್ರೊಫೆಸರ್, ಕಿದ್ವಾಯಿ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್…

ಸೆ. 22ರ ನಾಳೆ ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ಶಾಂತಿಯುತವಾಗಿ ನಡೆಯಲು ಸೂಕ್ತ ಪೊಲೀಸ್ ಬಂದೋಬಸ್ತ್

ಶಿವಮೊಗ್ಗ :- ನಗರದಲ್ಲಿ ಸೆ. 22ರ ನಾಳೆ ನಡೆಯುವ ಈದ್ ಮಿಲಾದ್ ಮೆರವಣಿಗೆ ಶಾಂತಿಯುತವಾಗಿ ನಡೆಸುವ ಹಿನ್ನಲೆಯಲ್ಲಿ ಸಾಕಷ್ಟು ಪೊಲೀಸ್ ಬಂದು ಬಸ್ತ್ ಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಈ ಪೈಕಿ 3 ಹೆಚ್ಚುವರಿ ಪೊಲೀಸ್ ಅಧೀಕ್ಷಕರು,…

ಶಿವಮೊಗ್ಗದಲ್ಲಿ ಅಡ್ವಾನ್ಸ್‌ಡ್ ಸ್ಕಿಲ್ ಡೆವೆಲಪ್‌ಮೆಂಟ್ ಅಕಾಡೆಮಿ ಪ್ರಾರಂಭ : ಸಂಘದ ಹಲವು ವರ್ಷಗಳ ಕನಸು ನನಸು : ಡಿ.ಎಸ್. ಅರುಣ್

ಶಿವಮೊಗ್ಗ :- ಜಿಲ್ಲಾ ವಾಣಿಜ್ಯ ಸಂಘದ ಹಲವು ವರ್ಷಗಳ ಕನಸಾದ ಅಡ್ವಾನ್ಸ್‌ಡ್ ಸ್ಕಿಲ್ ಡೆವೆಲಪ್‌ಮೆಂಟ್ ಅಕಾಡೆಮಿಯನ್ನು ಪ್ರಾರಂಭಿಸಿರುವುದಕ್ಕೆ ಸಂಘದ ಅಧ್ಯಕ್ಷರು ಮತ್ತು ಪಧಾಧಿಕಾರಿಗಳಿಗೆ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಕೃತಜ್ಞತೆ ತಿಳಿಸಿದರು. ಅವರು ಇಂದು ಜಿಲ್ಲಾ ವಾಣಿಜ್ಯದಿಂದ ಅಡ್ವಾನ್ಸ್ ಸ್ಕಿಲ್ ಡೆವೆಲಪ್‌ಮೆಂಟ್ ಅಕಾಡೆಮಿ…