ಸರ್ಕಾರಿ ಶಾಲೆಗಳಿಗೆ ಕಾಯಕಲ್ಪಸಿಗುತ್ತಿರುವುದು ಸ್ವಾಗತದ ಸಂಗತಿ : ಆರುಂಡಿ ಶ್ರೀನಿವಾಸ ಮೂರ್ತಿ
ಶಿವಮೊಗ್ಗ :- ಸರ್ಕಾರಿ ಶಾಲೆಗಳಿಗೆ ಕಾಯಕಲ್ಪಸಿಗುತ್ತಿರುವುದು ಸ್ವಾಗತದ ಸಂಗತಿ ಎಂದು ಲೇಖಕ ಆರುಂಡಿ ಶ್ರೀನಿವಾಸ ಮೂರ್ತಿ ಹೇಳಿದರು. ಅವರು ಗಾಡಿಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಕ್ಯಾಂಪ್ ಶಾಲೆಯಲ್ಲಿ ನಲಿಕಲಿ ಕ್ರಿಯಾಶೀಲ ತಾರೆಯರು, ವೃಕ್ಷ ಸ್ವಸಹಾಯ ಸಂಘ, ಮಾರುತಿ ಮೆಡಿಕಲ್ಸ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ…