ಶಿವಮೊಗ್ಗದಲ್ಲಿ ಪದವೀಧರ ಸಹಕಾರ ಸಂಘದ 2025ರ ಕ್ಯಾಲೆಂಡ್ ಬಿಡುಗಡೆ
ಶಿವಮೊಗ್ಗ :- ನಗರದ ಪ್ರತಿಷ್ಟಿತ ಪದವೀಧರ ಸಹಕಾರ ಸಂಘದ 2025ರ ಕ್ಯಾಲೆಂಡರ್ನ್ನು ಇಂದು ಪತ್ರಿಕಾ ಭವನದಲ್ಲಿ ಮಾಜಿ ನಗರಸಭಾ ಅಧ್ಯಕ್ಷ ಎಂ.ಶಂಕರ್ ಬಿಡುಗಡೆ ಮಾಡಿದರು. ಟೇಬಲ್ ಹಾಗೂ ವಾಲ್ ಕ್ಯಾಲೆಂಡರ್ ನ್ನು ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜ್ನ ಪ್ರಾಂಶುಪಾಲ ಗುರುರಾಜ್ ಬಿಡುಗಡೆಗೊಳಿಸಿದರು.…