ಒರಿಸ್ಸಾದ ಪುರಿ ಜಗನ್ನಾಥ ನೃತ್ಯ ಉತ್ಸವಕ್ಕೆ ಶಿವಮೊಗ್ಗದ ನಟನಂ ತಂಡ
ಶಿವಮೊಗ್ಗ :- ದೇಶದ ಪ್ರಸಿದ್ಧ ಯಾತ್ರಾಸ್ಥಳ ಒರಿಸ್ಸಾದ ಪುರಿ ಜಗನ್ನಾಥ ದೇವಾಲಯ ಆವರಣ ದಲ್ಲಿ ಏ. ೧೮ರಿಂದ ೨೨ರ ವರೆಗೆ ನಡೆಯಲಿರುವ ಭರತನಾಟ್ಯ ಸ್ಪರ್ಧೆ ಹಾಗೂ ನೃತ್ಯ ಉತ್ಸವ ಕಾರ್‍ಯಕ್ರಮದಲ್ಲಿ ನಗರದ ಪ್ರತಿಷ್ಠಿತ ನೃತ್ಯ ಶಾಲೆಯಾದ ನಟನಂ ಕೇಂದ್ರದ ನೃತ್ಯ ಕಲಾವಿದರು…