ಸಿದ್ಧರಾಮಯ್ಯ ಭಗವದ್ಗೀತೆ ಅಧ್ಯಾಯನ ಮಾಡಲಿ ನಂತರ ಟೀಕೆ ಮಾಡಲಿ : ಈಶ್ವರಪ್ಪ ಸವಾಲು
ಶಿವಮೊಗ್ಗ :- ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೊದಲು ಭಗವದ್ಗೀತೆಯನ್ನು ಅಧ್ಯಯನ ಮಾಡಲಿ. ನಂತರ ಟೀಕೆ ಮಾಡಲಿ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪಸವಾಲೆಸೆದಿದ್ದಾರೆ. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಗವದ್ಗೀತೆ ಅಧ್ಯಯನ ಮಾಡುವವರು ಮನವಾದಿಗಳು ಎಂದು ಹೇಳಿದ್ದಾರೆ.…