google.com, pub-9939191130407836, DIRECT, f08c47fec0942fa0

Author: Abhinandan

ನಾಯಕತ್ವದ ಸಮಸ್ಯೆ ಭಗೆಹರಿಸಿಕೊಂಡು ಅಧಿವೇಶನ ನಡೆಸಿ, ಅಲ್ಲಿ ವರೆಗೆ ಮುಂದೂಡಿ : ವಿಜಯೇಂದ್ರ ಈಗೆಂದಿದ್ಯಾಕೆ ?

ಶಿವಮೊಗ್ಗ:- ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಉ ಮುಖ್ಯಮಂತ್ರಿಗಳ ಕುರ್ಚಿ ಕದನದಿಂದಾಗಿ ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯಗೊಂಡಿದೆ ಈ ರಾಜ್ಯದ ರೈತರ…

ಮಹಾನಗರ ಪಾಲಿಕೆಯಲ್ಲಿ ಬ್ರಹ್ಮಾಂಡ ಭಷ್ಟಾಚಾರ : ಕಾಂತೇಶ್ ಆರೋಪ

ಶಿವಮೊಗ್ಗ :- ಮಹಾನಗರ ಪಾಲಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದು, ಬಡವರ ಪಾಲಿಗೆ ನರಕವಾಗಿದೆ ಎಂದು ರಾಷ್ಟ್ರಭಕ್ತ ಬಳಗದ ಪ್ರಮುಖ ಹಾಗೂ ಮಾಜಿ ಜಿ.ಪಂ. ಸದಸ್ಯ ಕೆ.ಈ. ಕಾಂತೇಶ್ ಆರೋಪಿಸಿದರು. ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಮಹಾನಗರ ಪಾಲಿಕೆಯ ಆಡಳಿತ ಸಂಪೂರ್ಣ ವಿಫಲವಾಗಿದೆ.…

ಕೊಟ್ಟ ಮಾತಿನಂತೆ ಉದ್ಯೋಗ ಭರ್ತಿ ಮಾಡಿ : ಡಾ. ಧನಂಜಯ ಸರ್ಜಿ ಆಗ್ರಹ

ಬೆಳಗಾವಿ :- ರಾಜ್ಯದಲ್ಲಿ ಸುಮಾರು 2 ಲಕ್ಷ ಹುದ್ದೆಗಳು ಖಾಲಿ ಇರುವುದು ಅಂತ್ಯಂತ ನೋವಿನ ಸಂಗತಿ, ಖಾಲಿ ಇರುವ ಉದ್ಯೋಗ ಭರ್ತಿ ಮಾಡಿ ಎಂದು ಕೇಳಿದರೆ ಆರ್ಥಿಕ ಇಲಾಖೆ ಅನುಮತಿ ಬೇಕು ಎಂದು ಆರ್ಥಿಕ ಇಲಾಖೆ ಮೇಲೆ ಹಾಕಿ ರಾಜ್ಯದ ಯುವಕರ…

ಗ್ರಾಮ ಪಂಚಾಯತ್ ಸದಸ್ಯರ ಹೋರಾಟದ ಸ್ಥಳಕ್ಕೆ ಡಿ.ಎಸ್.ಅರುಣ್ ಭೇಟಿ

ಬೆಳಗಾವಿ :- ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟವು ಬೆಳಗಾವಿಯಲ್ಲಿ ಆಂದೋಲನ ನಡೆಸಿ ಖಆPಖ ಇಲಾಖೆಯ ವಿರುದ್ಧ ತಮ್ಮ ನ್ಯಾಯೋಚಿತ ಬೇಡಿಕೆಗಳನ್ನು ಮಂಡಿಸಿತು. ಶಿವಮೊಗ್ಗ ವಿಧಾನ ಪರಿಷತ್ ಶಾಸಕರು ಡಿ.ಎಸ್. ಅರುಣ್ ಅವರು ಆಂದೋಲನದಲ್ಲಿ ಭಾಗವಹಿಸಿ ಸದಸ್ಯರಿಗೆ ಬೆಂಬಲ…

ಅಂಬೇಡ್ಕರ್ ಭವನದಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗಾಗಿ ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ : ಸುಂದರೇಶ್

ಶಿವಮೊಗ್ಗ :- ಮೈಸೂರು ಎಜುಕೇಷನ್ ಅಕಾಡೆಮಿ ಟ್ರಸ್ಟ್‌ವತಿಯಿಂದ ಎಸ್.ಎಸ್.ಎಲ್.ಸಿ. ಮಕ್ಕಳಿಗಾಗಿ ಡಿ. 13ರಂದು ಬೆಳಿಗ್ಗೆ 9.30ರಿಂದ ಸಂಜೆ 5 ಗಂಟೆಯವರೆಗೆ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪರೀಕ್ಷೆ ಒಂದು ಹಬ್ಬ-ಸಂಭ್ರಮಿಸಿ ಎಂಬ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಎಜುಕೇಷನ್ ಅಕಾಡೆಮಿ ಟ್ರಸ್ಟ್‌ನ ಅಧ್ಯಕ್ಷ…

ಶಿವಮೊಗ್ಗದಲ್ಲಿ ಪ್ರಥಮ ಭಾರಿಗೆ ವಾಟರ್ ಫಾಲ್ಸ್ ಎಕ್ಸಿಬಿಷನ್ : ವಿಶೇಷ ಏನು ಗೊತ್ತಾ ?

ಶಿವಮೊಗ್ಗ : ರಾಯಲ್ ಅಮ್ಯೂಸ್‌ಮೆಂಟ್ಸ್‌ನಿಂದ ಶಿವಮೊಗ್ಗದಲ್ಲಿ ಇದೇ ಪ್ರಥಮಬಾರಿಗೆ ಶೇಷಾದ್ರಿಪುರಂನ ಶಂಕರಮಠ ರಸ್ತೆಗೆ ಹೊಂದಿಕೊಂಡಂತೆ ರೈಲ್ವೆ ಓವರ್ ಬ್ರಿಡ್ಜ್ ಬಳಿ ಇರುವ ಮೈದಾನದಲ್ಲಿ ಡಿ.೧೧ರ ನಾಳೆಯಿಂದ ಸುರೀಯಲ್ ವಾಟರ್ ಫಾಲ್ಸ್ ಎಕ್ಸಿಬಿಷನ್ ಆಯೋಜಿಸಲಾಗಿದೆ ಎಂದು ಮಾಲೀಕ ವಿಜಯ್ ಹೇಳಿದರು. ಅವರು ಇಂದು…

ಹೆಚ್.ಎಸ್.ರುದ್ರಪ್ಪ‌ ಪಿಯು ಕಾಲೇಜು : ವಿದ್ಯಾರ್ಥಿ‌ ವೇದಿಕೆಗಳ ಸಮಾರೋಪ

ಶಿವಮೊಗ್ಗ: ಹದಿಹರೆಯದ ವಯಸ್ಸಿನಲ್ಲಿ ಅನೇಕ ಆಕರ್ಷಗಳು ಸಹಜವಾಗಿದ್ದು, ಅಂಧತ್ವದ ಆಕರ್ಷಣೆಗಳಿಗೆ ಬಲಿಯಾಗಬೇಡಿ‌ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್‌.ಸಂತೋಷ್ ಹೇಳಿದರು. ನಗರದ ಕುವೆಂಪು ರಂಗಮಂದಿರದಲ್ಲಿ ಬುಧವಾರ ಹೆಚ್.ಎಸ್.ರುದ್ರಪ್ಪ ಪದವಿಪೂರ್ವ ಕಾಲೇಜಿನ ವತಿಯಿಂದ ವಿದ್ಯಾರ್ಥಿ ಸಾಂಸ್ಕೃತಿಕ ವೇದಿಕೆ, ಕ್ರೀಡಾ ವಿಭಾಗ, ಎನ್.ಎಸ್.ಎಸ್ ಘಟಕಗಳ,…

ರಾಜ್ಯ ಕ್ರಿಕೆಟ್ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಶಿವಮೊಗ್ಗದಿಂದ ಡಿ.ಎಸ್. ಅರುಣ್ ಪುನರಾಯ್ಕೆ

ಬೆಂಗಳೂರು :- ಭಾರತ ತಂಡದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು 2025-28ರ ಅವಧಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, ಶಿವಮೊಗ್ಗ ವಲಯ ಪ್ರತಿನಿಧಿಯಾಗಿ ಡಿ.ಎಸ್. ಅರುಣ್ 722 ಮತಗಳನ್ನು ಪಡೆದು ಮತ್ತೆ ಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಭಾನುವಾರದಂದು ಕೆಎಸ್‌ಸಿಎ…

ಡಿ. 15ರಂದು ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕತಿಕ ವೈಭವ

ಶಿವಮೊಗ್ಗ :- ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ರಾಜ್ಯ ಸರ್ಕಾರಿ ನೌಕರರ ಸಂಘ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇವರ ಆಶ್ರಯದಲ್ಲಿ ಡಿ. 15ರಂದು ಸಂಜೆ 5.30ಕ್ಕೆ ಅಲ್ಲಮ್ ಪ್ರಭು ಬಯಲು (ಫ್ರೀಡಂಪಾರ್ಕ್) ನಲ್ಲಿ ಆಳ್ವಾಸ್ ಸಾಂಸ್ಕತಿಕ ವೈಭವ-2025ನ್ನು ಆಯೋಜಿಸಲಾಗಿದೆ…

ಶಿವಮೊಗ್ಗದಲ್ಲಿ ಒಂದೇ ಸೂರಿನಡೆ ದೇಸಿ ಉತ್ಪನ್ನಗಳ ಬೃಹತ್ ಮಾರಾಟ ಮೇಳಕ್ಕೆ ಸಿದ್ಧತೆ…

ಶಿವಮೊಗ್ಗ :- ಸ್ವದೇಶಿ ಉತ್ಪನ್ನಗಳ ದೇಸಿ ಮೇಳ ಪರಂಪರೆ ಬೃಹತ್ ಮತ್ತು ಮಾರಾಟವನ್ನು ಇದೇ ಡಿ. 12 ರಿಂದ 14ರ ವರೆಗೆ ನಗರದ ಗೋಪಾಲಗೌಡ ಬಡಾವಣೆಯ ಬಂಟರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ವದೇಶಿ ಜಗರಣಾ ಮಂಚ್‌ನ ಜಿಲ್ಲಾಧ್ಯಕ್ಷ ಪ್ರೊ.ಬಿ.ಎಂ. ಕುಮಾರಸ್ವಾಮಿ ಪತ್ರಿಕಾಗೋಷ್ಟಿಯಲ್ಲಿ…