ಚಿನ್ಮಯಾನಂದ ದೀಕ್ಷೆ ಪಡೆದದ್ದು ಭಾವುಕವಾದ ಕ್ಷಣವಾಗಿದೆ : ಶ್ರೀ ಬಸವಮರುಳಸಿದ್ದ ಸ್ವಾಮೀಜಿ
ಶಿವಮೊಗ್ಗ :- ನಮ್ಮ ಪೂರ್ವಾಶ್ರಮದ ತಾಯಿಯವರು ನೀಡಿದ ಸಂಸ್ಕಾರದಿಂದ ನಾವಿಂದು ಈ ದೀಕ್ಷೆ ಪಡೆಯಲು ಸಾಧ್ಯವಾಯಿತು ಎಂದು ಚಿನ್ಮಯಾನಂದ ದೀಕ್ಷೆ ಪಡೆದ ಬಸವಕೇಂದ್ರದ ಶ್ರೀ ಬಸವಮರುಳಸಿದ್ದ ಸ್ವಾಮೀಜಿಗಳು ನುಡಿದರು. ಇಂದು ಮಾಚೇನಹಳ್ಳಿ ಡೈರಿ ಸಮೀಪದ ಬಸವ ನೆಲೆ ಮೈದಾನದಲ್ಲಿ ಆಯೋಜಿಸಿದ್ದ ಚಿನ್ಮಯಾನುಗ್ರಹ…