ಶಿವಮೊಗ್ಗ ಜಿಲ್ಲೆಯ ಶೇ.50ಕ್ಕೂ ಹೆಚ್ಚು ಮಳೆ ಮಾಪನ ಯಂತ್ರಗಳು ಕೆಟ್ಟು ಹೋಗಿದ್ದರೂ ದುರಸ್ಥಿ ಮಾಡುವವವರಿಲ್ಲ: ರೈತರಿಗೆ ವಿಮಾ ಪರಿಹಾರಕ್ಕೆ ತೊಂದರೆ : ಕೆಡಿಪಿ ಸಭೆಯಲ್ಲಿ ಚರ್ಚೆ
ಶಿವಮೊಗ್ಗ:- ಜಿಲ್ಲೆಯ ಶೇ.50ಕ್ಕೂ ಹೆಚ್ಚು ಮಳೆ ಮಾಪನ ಯಂತ್ರಗಳು ಕೆಟ್ಟು ಹೋಗಿದ್ದರೂ ದುರಸ್ಥಿ ಮಾಡಿಸಲು ವಿಳಂಬ ಮಾಡಲಾಗುತ್ತಿದೆ. ಇದರಿಂದ ಅತಿವೃಷ್ಠಿ ಹಾಗೂ ಅನಾವೃಷ್ಠಿ ಬಗ್ಗೆ ಸರಿಯಾದ ಮಾಹಿತಿ ಸಿಗದೆ ಜಿಲ್ಲೆಯ ರೈತರಿಗೆ ವಿಮಾ ಯೋಜನೆಯಡಿ ಸರಿಯಾಗಿ ಪರಿಹಾರ ಸಿಗುತ್ತಿಲ್ಲ. ಈ ಕುರಿತು…