ಶಿವಮೊಗ್ಗ ನಗರದಲ್ಲಿ 50ಸಾವಿರ ಜನರಿಂದ ಏಕಕಂಠದಲ್ಲಿ ಭಗವದ್ಗೀತೆ ಪಠಣ : ಅಶೋಕ್ ಜಿ. ಭಟ್
ಸಾಗರ :- ಶಿವಮೊಗ್ಗ ನಗರದಲ್ಲಿ ನವೆಂಬರ್ ೩೦ರಂದು ಭಗವದ್ಗೀತೆ ಕುರಿತು ಬೃಹತ್ ಅಭಿಯಾನ ನಡೆಯಲಿದೆ. ಸುಮಾರು 50ಸಾವಿರ ಜನರು ಏಕಕಂಠದಲ್ಲಿ ಭಗವದ್ಗೀತೆ ಪಠಣ ಮಾಡಲಿದ್ದಾರೆ ಎಂದು ಭಗವದ್ಗೀತೆ ಅಬಿಯಾನ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಅಶೋಕ್ ಜಿ. ಭಟ್ ತಿಳಿಸಿದರು. ಇಲ್ಲಿನ ಭಾರತೀತೀರ್ಥ…