ಡಿ. 14ರಂದು ಶಿವಮೊಗ್ಗದಲ್ಲಿ ಕನಕದಾಸರ ಕೀರ್ತನೋತ್ಸವ : ಪತಂಜಲಿ ಜೆ. ನಾಗರಾಜ್ ವಿವರಣೆ
ಶಿವಮೊಗ್ಗ :- ಶ್ರೀ ಕನಕದಾಸರ ೫೩೭ನೇ ಜಯಂತ್ಯೋತ್ಸವ ಮತ್ತು ಪತಂಜಲಿ ಸಂಸ್ಥೆಯ 27ನೇ ವರ್ಷದ ಅಂಗವಾಗಿ ಡಿ. 14ರಂದು ಬೆಳಿಗ್ಗೆ 9ಗಂಟೆಯಿಂದ ಕುವೆಂಪು ರಂಗಮಂದಿರದಲ್ಲಿ ರಾಜ್ಯಮಟ್ಟದ ಶ್ರೀ ಕನಕದಾಸರ ಕೀರ್ತನೋತ್ಸವ ಗೀತಾಗಾಯನ ಸ್ಪರ್ಧೆ ಆಯೋಜಿಸಲಾಗಿದೆ ಎಂದು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ…