ಅತಿಥಿ ಉಪನ್ಯಾಸಕರ ನೇಮಕ ವಿಳಂಬ ನೀತಿ ಖಂಡಿಸಿ ಶಿವಮೊಗ್ಗದಲ್ಲಿ ಎಬಿವಿಪಿ ಪ್ರತಿಭಟನೆ
ಶಿವಮೊಗ್ಗ :- ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಮಾಡಿಕೊಳ್ಳದೇ ವಿಳಂಬನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಇಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಕಾಲೇಜು ಶಿಕ್ಷಣ ಇಲಾಖೆ ಅಡಿಯಲ್ಲಿ 432 ಪದವಿ ಕಾಲೇಜುಗಳಲ್ಲಿ 6000…
ಸೆ. 28ರಂದು ಶಿವಮೊಗ್ಗದಲ್ಲಿ ಸನ್ ಬೋನ್, ಸ್ಪೈನ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ
ಶಿವಮೊಗ್ಗ :- ಶಿವಮೊಗ್ಗದ ಜನತೆಗೆ ಮೂಳೆ ಮತ್ತು ಕೀಲು ಸಮಸ್ಯೆಗಾಗಿ ಅಂತರ ರಾಷ್ಟ್ರೀಯ ಮಟ್ಟದ ಚಿಕಿತ್ಸಾ ಸೌಲಭ್ಯ ಒದಗಿಸುವ ಉದ್ದೇಶದಿಂದ ತಿಲಕ್ ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಸನ್ ಬೋನ್ ಮತ್ತು ಸ್ಪೈನ್ ಸ್ಪೆಷಾಲಿಟಿ ಆಸ್ಪತ್ರೆಯ…
ಎರಡು ದಿನ ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆಯ ಅಮೃತ ಮಹೋತ್ಸವ
ಶಿವಮೊಗ್ಗ :- ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆಯ ಅಮೃತ ಮಹೋತ್ಸವದ ಸಮಾರೋಪ ಸಮಾರಂಭವನ್ನು ಸೆ. 27 ಮತ್ತು 28ರಂದು ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಐಎಂಎ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ. ಶ್ರೀಧರ್ ಎಸ್. ಇಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.…
ಸೇವೆ ಮಾಡುವ ಮನೋಭಾವ ಯಾರಿಗೆ ಬರುತ್ತೆ ಸ್ವಾಮಿ : ಮಾಯಣ್ಣ ಗೌಡ
ಶಿವಮೊಗ್ಗ :- ಸೇವೆ ಮಾಡುವ ಮನೋಭಾವ ಯಾರಿಗೆ ಬರುತ್ತೆ ಸ್ವಾಮಿ, ಅದು ಎಲ್ಲರಿಗೂ ಬರೊಲ್ಲ. ಹೋಂ ಗಾರ್ಡ್ ಪೊಲೀಸರ ಸೇವೆ ನಿಜಕ್ಕೂ ಶ್ಲಾಘನೀಯವಾದುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಅವರು ಹೇಳಿದರು. ಇಂದು ಶಿವಮೊಗ್ಗ ಫ್ರೀಡಂ ಪಾರ್ಕ್…
ಇದೀಗ ಶಿವಮೊಗ್ಗದಲ್ಲಿ ಉನ್ನತ ಗುಣಮಟ್ಟದ ಚಿಕಿತ್ಸೆ ಲಭ್ಯ ಡಾ. ಆಕಾಶ್ ರನ್ನು ಭೇಟಿಯಾಗಿ ಕೀಲು-ಮೂಳೆ ನೋವಿನಿಂದ ಮುಕ್ತರಾಗಿ…
ಇದುವರೆಗೂ ನಾವು ನಮ್ಮ ಬೆನ್ನು ಮೂಳೆಯ ಚಿಕಿತ್ಸೆಗಾಗಿ ನರರೋಗ ತಜ್ಞರನ್ನೋ ಅಥವಾ ಕೀಲು ಮೂಳೆ ತಜ್ಞರನ್ನೋ ಭೇಟಿಯಾಗಿ ಸಲಹೆ ಚಿಕಿತ್ಸೆ ಪಡೆಯುತ್ತಿದ್ದೆವು. ಆದರೆ ಇದೀಗ ಬೆನ್ನು ಮೂಳೆಯನ್ನು ವಿಶೇಷವಾಗಿ ತಮ್ಮ ಅಧ್ಯಯನದ ಭಾಗವಾಗಿ ಮಾಡಿಕೊಂಡು ಬೆನ್ನು ಮೂಳೆಯ ಆಳ ಅಗಲವನ್ನೆಲ್ಲ ಅರಿತು…
ರಬ್ಬರ್, ತಾಳೆ ಬೆಳೆಗಳು ಹೆಚ್ಚು ಲಾಭದಾಯಕವಾಗಿದೆ : ರೈತ ದಸರಾದಲ್ಲಿ ವೀರಪ್ಪ ನಾಯಕ
ಶಿವಮೊಗ್ಗ :- ಭವಿಷ್ಯದಲ್ಲಿ ರೈತರಿಗೆ ರಬ್ಬರ್ ಮತ್ತು ತಾಳೆ ಬೆಳೆಗಳು ಹೆಚ್ಚು ಲಾಭದಾಯಕವಾಗಿದ್ದು, ಈ ಬೆಳೆಗಳನ್ನು ಬೆಳೆಯುವುದಕ್ಕೆ ರೈತರು ಮುಂದಾಗಬೇಕು, ಆ ಮೂಲಕ ಆರ್ಥಿಕ ಪ್ರಗತಿ ಕಂಡುಕೊಳ್ಳಬೇಕು ಎಂದು ಪ್ರಗತಿ ಪರ ಕೃಷಿಕ ಹಾಗೂ ರಾಜ್ಯ ತೋಟಗಾರಿಕೆ ಬೆಳೆ ದರ ನಿಗದಿ…
ಅನ್ಯ ಸಮುದಾಯದವರು ಎಸ್‌ಟಿ ಪಟ್ಟಿಗೆ ಸೇರಿಸುತ್ತಿರು ವುದನ್ನು ವಿರೋಧಿಸಿ ಜಿಲ್ಲಾ ನಾಯಕ ವಾಲ್ಮೀಕಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ
ಶಿವಮೊಗ್ಗ :- ಅನ್ಯ ಸಮುದಾಯದವರು ಎಸ್‌ಟಿ ಪಟ್ಟಿಗೆ ಸೇರಿಸುತ್ತಿರುವುದನ್ನು ವಿರೋಧಿಸಿ ಶಿವಮೊಗ್ಗ ಜಿಲ್ಲಾ ನಾಯಕ ವಾಲ್ಮೀಕಿ ಸಂಘದ ನೇತೃತ್ವದಲ್ಲಿ ಸಮಾಜದ ಮುಖಂಡರು ಇಂದು ಮೆರವಣಿಗೆಯಲ್ಲಿ ಬಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ…
ಶಿವಮೊಗ್ಗದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯಿಂದ ಜನಾಕ್ರೋಶ ಪ್ರತಿಭಟನೆ-ರಸ್ತೆ ತಡೆ
ಶಿವಮೊಗ್ಗ :- ಜಾತಿ ಗಣತಿಯ ಹೆಸರಿನಲ್ಲಿ ಹಿಂದೂ ಧರ್ಮವನ್ನು ಒಡೆಯಲು ಹೊರಟಿರುವ ಕಾಂಗ್ರೆಸ್ ಸರ್ಕಾರದಿಂದ ಬೀದಿ ಬೀದಿಯಲ್ಲಿ ಹೋರಾಟ ಅನಿವಾರ್ಯವಾಗಿದೆ ಎಂದು ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ. ಅವರು ಇಂದು ನಗರದ ಖಾಸಗಿ ಬಸ್ ನಿಲ್ದಾಣದ ಎದುರಿನ ಅಶೋಕ…
ಸಿನಿಮಾಗಳು ಮನರಂಜನೆ ಜೊತೆಗೆ ಒಳ್ಳೆಯ ಮೆಸೇಜ್ ನೀಡಬೇಕು : ಮಧು ಬಂಗಾರಪ್ಪ
ಶಿವಮೊಗ್ಗ :- ಸಿನಿಮಾ ಕ್ಷೇತ್ರವು ಒಂದು ಪ್ರತ್ಯೇಕವಾದ ಲೋಕ. ಇಲ್ಲಿ ಸಾವಿರಾರು ಕಲಾವಿದರು, ನಟರು, ನಿರ್ಮಾಪಕರು, ತಂತ್ರಜ್ಞರು ಬದುಕು ಕಟ್ಟಿಕೊಳ್ಳುತ್ತಾರೆ. ನಮ್ಮ ಕಲಾವಿದರು ಹಲವರಿಗೆ ಬದುಕನ್ನು ಕಟ್ಟಿಕೊಡುತ್ತಾರೆ. ಕಲೆ ಎಂಬುದೇ ಶ್ರೇಷ್ಟ. ಈ ಕಲೆ ಉಳಿಯಬೇಕು. ಬೆಳೆಯಬೇಕು. ಸಿನಿಮಾಗಳು ಮನಸ್ಸನ್ನು ಹಗುರ…
ಇಂಡಿಯಾ ಸ್ವೀಟ್ ಹೌಸ್ ನಿಂದ ಶಿವಮೊಗ್ಗ ಪೌರ ಕಾರ್ಮಿಕರಿಗೆ ವಿಶೇಷ ಉಡುಗರೆ : ಆಯುಕ್ತರು ಹೇಳಿದ್ದೇನು…
ಶಿವಮೊಗ್ಗ :- ನವರಾತ್ರಿ ಹಬ್ಬದ ಈ ಶುಭ ಸಂದರ್ಭದಲ್ಲಿ, ನಗರದ ಕುವೆಂಪು ರಂಗಮಂದಿರದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಇಂಡಿಯಾ ಸ್ವೀಟ್ ಹೌಸ್ ನಿಂದ ಶಿವಮೊಗ್ಗದ ಪೌರಕಾರ್ಮಿಕರನ್ನು ಉಡುಗರೆಗಳನ್ನು ನೀಡಿ ಗೌರವಿಸಲಾಯಿತು. ಸುಮಾರು ೧ಸಾವಿರ ಪೌರಕಾರ್ಮಿಕರಿಗೆ ಸಿಹಿ ಪ್ಯಾಕೆಟ್‌ಗಳನ್ನು ವಿತರಿಸಲಾಯಿತು. ಜೊತೆಗೆ, ತೀವ್ರ…