ಮನೆ ಕೆಡವದೆ ಅಮ್ಮನ ಆಸೆಯಂತೆ ಮನೆಯನ್ನೇ ಲಿಫ್ಟ್ ಮಾಡಿದ ಮಕ್ಕಳು…
ಬೆಂಗಳೂರು :- ಅಪ್ಪ, ಅಮ್ಮ ಕಟ್ಟಿದ್ದ ಹಳೆಯ ಕಾಲದ ಮನೆಯನ್ನು ಕೆಡವಿ ಹೊಸ ಮನೆಯನ್ನು ನಿಮಾಣ ಮಾಡುವುದು ಸರ್ವೇ ಸಾಮಾನ್ಯ. ಹೆತ್ತವರು ಬಾಳಿ ಬದುಕಿದ ಮನೆ ಎಂಬ ಭಾವನೆಗಳಿಗೆ ಆಧುನಿಕ ಕಾಲದಲ್ಲಿ ಅವಕಾಶವೇ ಇಲ್ಲ. ಸಾಫ್ಟ್ ವೇರ್ ಕಂಪನಿಗಳಲ್ಲಿ ಕೈತುಂಬ ದುಡಿಯುವ…