ರಾಜ್ಯದಲ್ಲಿ ಕರ್ಕಿ ಚಲನಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ : ನಾಯಕ ನಟ ಜಯಪ್ರಕಾಶ್ ರೆಡ್ಡಿ ವಿವರಣೆ
ಶಿವಮೊಗ್ಗ :- ಸೆ. 20ರಂದು ಬಿಡುಗಡೆಯಾದ ಕರ್ಕಿ ಚಲನಚಿತ್ರಕ್ಕೆ ಈಗಾಗಲೇ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ನಾಯಕ ನಟ ಜಯಪ್ರಕಾಶ್ (ಜೆಪಿ)ರೆಡ್ಡಿ ಹೇಳೀದರು. ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಕನ್ನಡದ ಮಟ್ಟಿಗೆ ಇದೊಂದು ಮನಮುಟ್ಟುವ ಚಿತ್ರವಾಗಿದೆ. ಒಂದಿಷ್ಟು ಕಾರಣಕ್ಕಾಗಿ ತೀವ್ರ ಕುತೂಹಲ…