ಶಿವಮೊಗ್ಗ ಬಿಹೆಚ್ ರಸ್ತೆಯಲ್ಲಿ ಮರಕಡಿತಲೆ : ಪರಿಸರ ಪ್ರಿಯರಿಂದ ಪ್ರತಿಭಟನಾ ಧರಣಿ
ಶಿವಮೊಗ್ಗ :- ನಗರದ ಬಿ.ಹೆಚ್. ರಸ್ತೆಯಲ್ಲಿನ ವಿಷ್ಣು ಭವನದ ಎದುರು ಫುಟ್‌ಪಾತ್ ಮೇಲೆ ಎರಡು ಬೆಳೆದು ನಿಂತಿದ್ದ ಬಾದಾಮ್ ಮರಗಳನ್ನು ಯಾರೋ ದುಷ್ಕರ್ಮಿಗಳು ಮಂಗಳವಾರ ಬೆಳಗಿನ ಜಾವ ಮರದ ಬುಡಕ್ಕೇ ಗರಗಸ ಹಚ್ಚಿ ಧರೆಗುರುಳಿಸಿದ್ದು ಪರಿಸರ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಕಡಿತಲೆ…