ಆಯುರ್ವೇದ ಕಾಲೇಜಿನ ರಾಂಕ್ ಪಡೆದ ವೈದ್ಯ ಸಾಧಕರಿಗೆ ಶಿವಮೊಗ್ಗದಲ್ಲಿ ಸನ್ಮಾನ
ಶಿವಮೊಗ್ಗ :- ಆಯುಷ್ ಫೆಡರೇಶನ್ ಆಫ್ ಇಂಡಿಯಾ, ಶಿವಮೊಗ್ಗ ವಾಸನ್ ಐ ಕೇರ್ ರವರ ಸಹಭಾಗಿತ್ವದಲ್ಲಿ ಮುಂದುವರೆವ ವದ್ಯಕೀಯ ಶಿಕ್ಷಣ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಬಿ.ಎ.ಎಂ.ಎಸ್. ಪರೀಕ್ಷೆಯಲ್ಲಿ ಶಿವಮೊಗ್ಗದಲ್ಲಿರುವ ಮೂರು ಆಯುರ್ವೇದ ಕಾಲೇಜಿನ ರಾಂಕ್ ಪಡೆದ ವೈದ್ಯ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಈ…