ಆ. 2ರ ಸಂಜೆ ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಪರಹಿತ ಪಾಷಾಣ ನಾಟಕ : ಉಚಿತ ಪ್ರವೇಶ
ಶಿವಮೊಗ್ಗ :- ಕಲಾಜ್ಯೋತಿ ಶಿವಮೊಗ್ಗ ವತಿಯಿಂದ ಆ. 2ರ ಶನಿವಾರ ಸಂಜೆ 6.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಪರಹಿತ ಪಾಷಾಣ ಎಂಬ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಸಂಸ್ಥೆಗೆ 50ವರ್ಷ ಸಂದ ಹಿನ್ನಲೆಯಲ್ಲಿ ನಗರದ ಸಹ್ಯಾದ್ರಿ ಸೌಂಡ್ಸ್ ಮತ್ತು ಲೈಟ್ಸ್ ರಂಗ ಪರಿಕರ…