ಶಿವಮೊಗ್ಗ :- ಕರ್ನಾಟಕ ಸಂಘವು ೨೦೨೪ನೆಯ ಸಾಲಿನ ಪುಸ್ತಕ ಬಹುಮಾನಗಳನ್ನು ಈ ಕೆಳಕಂಡ ಕನ್ನಡ ಸಾಹಿತ್ಯ ಪ್ರಕಾರಗಳಿಗೆ ಘೋಷಿಸಿದೆ. ವಿಜೇತರಿಗೆ ತಲಾ ರೂ. 10ಸಾವಿರ ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು. ಪುಸ್ತಕ ಬಹುಮಾನ 2024ರ ಸಮಾರಂಭವನ್ನು ನವೆಂಬರ್ ೨೨ರ ಶನಿವಾರದಂದು ಕರ್ನಾಟಕ ಸಂಘದ ಹಸೂಡಿ ವೆಂಕಟ ಶಾಸ್ತ್ರಿ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
