ಅಪಘಾತ ತಪ್ಪಿಸುವ ನೂತನ ರಸ್ತೆ ಹಂಪ್ಸ್ಗಳ ನಿರ್ಮಾಣ : ಸಂಚಾರಿ ಪೋಲೀಸರ ಮೆಚ್ಚುಗೆ
ಶಿವಮೊಗ್ಗ :- ನಗರದಲ್ಲಿ ಮೂರು ಕಡೆ ನಿರ್ಮಿಸಿರುವ ರಸ್ತೆ ಹಂಪ್ಸ್ ಗಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಾಹನ ಚಲಾವಣೆಗೆ ಯಾವುದೇ ತೊಂದರೆಯಾಗುವುದಿಲ್ಲ ಹಾಗೂ ವೇಗ ಮಿತಿ ಹಿಡಿತದ ಲ್ಲಿರುತ್ತದೆ ಮತ್ತು ಅಪಘಾತಗಳ ಸಂಖ್ಯೆ ಇದರಿಂದ ಕ್ಷೀಣಿಸುತ್ತದೆ ಎಂದು ಪ್ರಶಂಸಿಸಿದ್ದಾರೆ. ನಗರದ ಗಾರ್ಡನ್…