ಜಿ.ಎಸ್.ಟಿ. ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಿವಮೊಗ್ಗ ಎಲ್ಐಸಿ ಕಛೇರಿ ಮುಂದೆ ಧರಣಿ
ಶಿವಮೊಗ್ಗ :- ಎಲ್ಐಸಿ ಗ್ರಾಹಕರ ಪಾಲಿಸಿಗಳ ಮೇಲಿನ ಜಿ.ಎಸ್.ಟಿ. ರದ್ದು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘದ ಶಿವಮೊಗ್ಗ ಘಟಕದಿಂದ ಇಂದು ಎಲ್ಐಸಿ ವಿಭಾಗೀಯ ಕಚೇರಿ ಮುಂದೆ ಧರಣಿ ನಡೆಸಲಾಯಿತು. ಭಾರತೀಯ ಜೀವ…