google.com, pub-9939191130407836, DIRECT, f08c47fec0942fa0

Category: ಶಿಕ್ಷಣ

ದೇಶ್ ನೀಟ್ ಅಕಾಡೆಮಿ ವಿದ್ಯಾರ್ಥಿಗಳ ಅದ್ಭುತ ಸಾಧನೆ : ಭವಿಷ್ಯತ್ತಿನ ವೈದ್ಯರ ಕನಸು ನನಸು…

ಶಿವಮೊಗ್ಗ :- ನೀಟ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶಿವಮೊಗ್ಗದ ಹೆಮ್ಮೆಯ ನ್ಯೂ ಮಂಡ್ಲಿ ಗಂಧರ್ವನಗರದ ದೇಶ್ ನೀಟ್ ಅಕಾಡೆಮಿಯ ಮೊದಲ ಬ್ಯಾಚ್ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಕಂಡಿದೆ. ಭವಿಷ್ಯತ್ತಿನ ವೈದ್ಯರ ಕನಸು ನನಸಾಗುತ್ತಿದೆ. ಈ ಭಾರಿಯ ಫಲಿತಾಂಶದಲ್ಲಿ ದೇಶ್ ನೀಟ್ ಅಕಾಡೆಮಿ…

ಮೂರು ಪರೀಕ್ಷಾ ಪದ್ಧತಿಯು ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಸಾಧನೆಗೆ ಸಹಕಾರಿಯಾಯಿತು : ಮಧು ಬಂಗಾರಪ್ಪ

ಬೆಂಗಳೂರು :- 2025ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟವಾಗಿದ್ದು, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿರುವುದು ಶ್ಲಾಘನೀಯ ಎಂದು ಶಾಲಾ ಶಿಕ್ಷಣ ಮತ್ತುಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸಂತಸ ವ್ಯಕ್ತಪಡಿಸಿದ್ದು, ಈ ಫಲಿತಾಂಶವು ರಾಜ್ಯ ಸರ್ಕಾರ ಜರಿಗೆ ತಂದಿರುವ ಮೂರು…

ಅತಿಥಿ ಉಪನ್ಯಾಸಕರಿಂದ ಮಲ್ಯಮಾಪನ ಬಹಿಷ್ಕಾರ…

ಶಿವಮೊಗ್ಗ :- ಕುವೆಂಪು ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕರು ಬರಲಿರುವ ಪದವಿ ಉತ್ತರ ಪತ್ರಿಕೆಗಳ ಮಲ್ಯಮಾಪನ ಬಹಿಷ್ಕರಿಸಲು ಮುಂದಾಗಿದ್ದಾರೆ. ಇದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಸರ್ಕಾರ…

ಜೀವನದ ಪ್ರತಿ ಕ್ಷಣವು ಕವಿಯಾಗಿದ್ದ ಹೆಚ್.ಎಸ್.ವಿ : ನೃಪತುಂಗ

ಶಿವಮೊಗ್ಗ :- ಬದುಕಿನ ಪ್ರತಿ ಕ್ಷಣವು ಕವಿಯಾಗಿ ಇರುವುದು ಹೇಗೆ ಎಂದು ತೋರಿಸಿಕೊಟ್ಟವರು ಎಚ್.ಎಸ್. ವೆಂಕಟೇಶಮೂರ್ತಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ. ನೃಪತುಂಗ ಅಭಿಪ್ರಾಯಪಟ್ಟರು. ನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕವಿ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ಅವರಿಗೆ…

ಶಿವಮೊಗ್ಗ ಜೈನ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರಂಭಂ…

ಶಿವಮೊಗ್ಗ :- ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಜೈನ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರಂಭಂ ಅಕ್ಷರಭ್ಯಾಸವನ್ನು ವಿಘ್ನ ನಿವಾರಕ ಗಣಪತಿಯನ್ನು ಪ್ರಾರ್ಥಿಸುತ್ತ ವಿದ್ಯೆಯ ಅಧಿದೇವತೆಯಾದ ಶಾರದಾಂಬೆಯನ್ನು ಸ್ಮರಿಸುತ್ತ ಈ ಪ್ರಾರಂಭಿಸಲಾಗಿತ್ತು. ಶಾಲೆಯ ಪುಟಾಣಿ ಮಕ್ಕಳಿಗೆ ಅಕ್ಷರಭ್ಯಾಸದ ಮೊದಲ ದಿನವಾಗಿದ್ದು ಶಾರದಾ ದೇವಿಯ ಪೂಜೆಯ ಜೊತೆಗೆ…

ಶಿವಮೊಗ್ಗದ ಶ್ರೀ ವಿದ್ಯಾರಣ್ಯ ಗುರುಕುಲಮ್ ಟ್ರಸ್ಟ್‌ನಿಂದ ಮಕ್ಕಳಿಗೆ 3ಡಿ ತಂತ್ರeನ ಶಿಕ್ಷಣ…

ಶಿವಮೊಗ್ಗ :- ಶಿವಮೊಗ್ಗದಲ್ಲಿ ಮೊಟ್ಟಮೊದಲ ಬಾರಿಗೆ ಆಧುನಿಕ 3ಡಿ ತಂತ್ರಜನವನ್ನು ಬಳಸಿಕೊಂಡು ಶ್ರೀ ವಿದ್ಯಾರಣ್ಯ ಗುರುಕುಲಮ್ ಟ್ರಸ್ಟ್‌ನಿಂದ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ ಎಂದು ಗುರುಕುಲಮ್ ಕಾರ್ಯದರ್ಶಿ ಜಿ. ಅರುಣ್‌ಕುಮಾರ್ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಶಿವಮೊಗ್ಗದ ಬಿ.ಬಿ. ರಸ್ತೆಯಲ್ಲಿರುವ ಶ್ರೀರಾಮ ನಿವಾಸದಲ್ಲಿ ಬೆಳಗಿನ…

ಐದು ಹೊಸ ವಿದ್ಯಾರ್ಥಿ ವಸತಿ ನಿಲಯಗಳ ಮಂಜೂರು : ಮಧು ಬಂಗಾರಪ್ಪ

ಶಿವಮೊಗ್ಗ :- ಜಿಲ್ಲೆಗೆ ಐದು ಹೊಸ ವಿದ್ಯಾರ್ಥಿ ವಸತಿ ನಿಲಯಗಳನ್ನು ಮಂಜೂರು ಮಾಡಲಾಗಿದೆ. ವಿದ್ಯಾರ್ಥಿಗಳು ಈ ನಿಲಯಗಳ ಪ್ರಯೋಜನ ಪಡೆಯಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಹೇಳಿದರು. ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಹಿಂದುಳಿದ ವರ್ಗಗಳ ಕಲ್ಯಾಣ…

ಶಾಲಾ ಪುನರಾರಂಭ ಸಂಭ್ರಮಿಸಿದ ಜೈನ್ ಪಬ್ಲಿಕ್ ಸ್ಕೂಲ್

ಶಿವಮೊಗ್ಗ:- ಕಳೆದ ಮೇ 22 ರಂದು ಜೈನ್ ಪಬ್ಲಿಕ್ ಸ್ಕೂಲ್ ಪುನಃ ಆರಂಭವಾಗಿ ಮಕ್ಕಳ ಸಂತೋಷ ದಿಂದ ಮುಗಿಲು ಮೀರಿತ್ತು. ಶಾಲೆಯು ಡಿಸ್ನಿಲ್ಯಾಂಡ್ ತರಹ ಬದಲಾಗಿ, ಮಕ್ಕಳು ಪ್ರೀತಿಸುವ ಚೋಟಾ ಭೀಮ್ ಮತ್ತು ಇತರ ಪ್ರಾಣಿ ಪಾತ್ರಗಳು ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಿದವು.…

ದೇಶ್ ನೀಟ್ ಅಕಾಡೆಮಿ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪ್ರಕ್ರಿಯೆ ಆರಂಭ

ಶಿವಮೊಗ್ಗ :- ನಗರದ ಪ್ರತಿಷ್ಠಿತ ದೇಶ್ ನೀಟ್ ಅಕಾಡೆಮಿಯ ಮುಂದಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ಎ.ಆರ್. ಹೇಳಿದರು. ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ದೇಶ್‌ನೀಟ್ ಅಕಾಡೆಮಿಯ ತನ್ನ ಉದ್ಘಾಟನಾ ಬ್ಯಾಚನ್ನು ಯಶಸ್ವಿಯಾಗಿ…

ಸ್ಪರ್ಧಾತ್ಮಕ ಮನಸ್ಸು‌ ಮನುಷ್ಯನ ಉನ್ನತಿಯ ಅಸ್ತ್ರ ಶಿವಮೊಗ್ಗ ಜೆ.ಎನ್.ಎನ್.ಸಿ.ಇ : ‘ಟೆಕ್ ಜೋನ್’ ಸಮಾರೋಪದಲ್ಲಿ ಅಶ್ವಥನಾರಾಯಣ ಶೆಟ್ಟಿ

ಶಿವಮೊಗ್ಗ: ಸ್ಪರ್ಧಾತ್ಮಕ ಮನಸ್ಸು ಮನುಷ್ಯನ ಬದುಕಿನ ಉನ್ನತಿಗೆ ಬಹುದೊಡ್ಡ ಅಸ್ತ್ರ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಅಭಿಪ್ರಾಯಪಟ್ಟರು. ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಸಂಜೆ ಅನನ್ಯ ಮಂಟಪದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಎಂಜಿನಿಯರಿಂಗ್ ಅಂತರ ಕಾಲೇಜುಗಳ ತಾಂತ್ರಿಕ…