ಮೇ 9ರಂದು ಅಲ್ಲಮ ಬಯಲಿನಲ್ಲಿ ಸಾವಿರದ ವಚನ ಗಾಯನಕ್ಕೆ ವೇದಿಕೆ ಸಜ್ಜು
ಶಿವಮೊಗ್ಗ: ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ವಚನಗಳ ಗಾಯನಕ್ಕೆ ಅತೀ ದೊಡ್ಡ ವೇದಿಕೆ ನಿರ್ಮಾಣವಾಗುತ್ತಿದೆ. ಇಲ್ಲಿ ಹಾಡುವ ‘ಸಾವಿರದ ವಚನಗಳು’ ಕೇವಲ ಒಂದು ಕಾರ್ಯಕ್ರಮಕ್ಕೆ ಮಾತ್ರ ಸೀಮಿತ ಆಗದೆ ಗಾಯಕರ ಹಾಗೂ ಕೇಳುಗರ ಜೀವನಕ್ಕೆ ಜೊತೆಯಾಗಿ ನಿಲ್ಲಲಿವೆ ಎಂದು ಶಿವಮೊಗ್ಗ ಗುರುಗುಹ…