ಬಿ ಆರ್ ಪಿ ಪತ್ರ ಸಂಸ್ಕೃತಿ ಸಂಘಟನೆಗೆ ಬೆಳ್ಳಿಹಬ್ಬ ಸಂಭ್ರಮ
ಶಿವಮೊಗ್ಗ :- ಭದ್ರಾವತಿ ತಾಲೂಕು ಬಿ.ಆರ್. ಪ್ರಾಜೆಕ್ಟ್ ನ ಪತ್ರ ಸಂಸ್ಕೃತಿ ಸಂಘಟನೆ ತನ್ನ 25ನೇ ವರ್ಷದ ನೆನಪಿಗಾಗಿ ಬಿ.ಆರ್. ಪ್ರಾಜೆಕ್ಟ್ ನ ಕೆಪಿಸಿ ರಂಗಮಂದಿರದಲ್ಲಿ ನ. 23 ಮತ್ತು 24ರಂದು ಬೆಳ್ಳಿಹಬ್ಬ ಸಮಾರಂಭವನ್ನು ಆಚರಿಸಲಾಗುವುದು ಎಂದು ಸಂಘಟನೆಯ ಸಂಚಾಲಕ ಹೊಸಹಳ್ಳಿ…