ಮೋದಿ ಕನಸಿನ ಕೂಸಾದ ಜನೌಷದಿ ಆಶಯವನ್ನು ಉಳಿಸಿ : ಅರುಣ್
ಬೆಂಗಳೂರು :- ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ಕೂಸಾದ ಜನೌಷಧಿ ಆಶಯವನ್ನು ಉಳಿಸಿ ಎಂದು ಇಂದಿನ ಬಜೆಟ್ ಅಧಿವೇಶನದಲ್ಲಿ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳೂ ಆದ ಡಿ.ಎಸ್. ಅರುಣ್ರವರು ಮನವಿ ಮಾಡಿದರು. ಶಿವಮೊಗ್ಗದಲ್ಲಿರುವ ಪ್ರಧಾನಮಂತ್ರಿ ಜನೌಷಧಿ…