ಸೆ. 9ರಂದು ಅನ್ವೇಷಣಾ ಇನ್ನೀವೇಷನ್‌ ಎಂಟ್ರೆಪ್ರೆನ್ಯೂರಿಯಲ್‌ ಫೋರಂ ಉದಾ್ಘಟನೆ

ಶಿವಮೊಗ್ಗ: ಮಲೆನಾಡು ಪ್ರದೇಶ ದಲ್ಲಿ ಉದ್ಯಮಶೀಲತೆ ಹಾಗೂ ನಾವೀನ್ಯತೆಗೆ ಹೊಸ ಉತ್ತೇಜನ ನೀಡುವ ದೃಷ್ಟಿಯಿಂದ ಸಾಗರ ರಸ್ತೆಯ ಪಿಇಎಸ್‌ ಕಾ್ಯಂಪಸ್‌ನಲ್ಲಿ ಸೆ.9ರ ಬೆಳಿಗ್ಗೆ 10 ಗಂಟೆಗೆ ಅನ್ವೇಷಣಾ…

ಐಎಎಫ್‌ ರಾಷ್ಟ್ರೀಯ ಅಧ್ಯಕ್ಷರಾಗಿ ಡಿ.ಎಸ್‌.ಚಂದ್ರಶೇಖರ್‌

ಶಿವಮೊಗ್ಗ: ಇನ್ಸ್ಟಿಟ್ಯೂಟ್‌ ಆಫ್‌ ಇಂಡಿಯನ್‌ ಫೌಂಡ್ರಿಮೆನ್‌, (ಐಐಎಫ್‌) ರಾಷ್ಟ್ರೀಯ ಅಧ್ಯಕ್ಷರಾಗಿ ಶಿವಮೊಗ್ಗದ ಶಾಂತಲಾ ಸ್ಪೆರೋಕಾಸ್‌‌ಟ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಉದ್ಯಮಿ ಡಿ.ಎಸ್‌. ಚಂದ್ರಶೇಖರ್‌ ಅವರು ಆಯಕ್ೆಯಾಗಿದ್ದು, ಸೆ.9ರಂದು…

ನಾಳೆಯಿಂದ ಸುವರ್ಣ ಸಂಸ್ಕೃತಿ ಭವನದಲ್ಲಿ ಗೌರಿಶಂಕರ ನಾಟಕೋತ್ಸವ

ಶಿವಮೊಗ್ಗ: ಪೊ್ರ, ಗೌರಿಶಂಕರ್‌ ಗೆಳೆಯರು ಸೆ. 8ರ ನಾಳೆಯಿಂದ 10ರವರೆಗೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಗೌರಿಶಂಕರ ನಾಟಕೋತ್ಸವ ಮತ್ತು ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ. ಪತ್ರಿಕಾ ಗೋಷ್ಟಿಯಲ್ಲಿ…

ಗುಣಮಟ್ಟದ ಸೇವೆ ನೀಡಲು ಕೃಷ್ಣೇ ಬೈರೇಗೌಡ ಕರೆ

ಶಿವಮೊಗ್ಗ :- ಜನರ ನಿರೀಕ್ಷೆಯನ್ನು ಅರ್ಥ ಮಾಡಿಕೊಂಡು ತ್ವರಿತವಾಗಿ, ಜನಪರ ಸೇವೆಯನ್ನು ನೀಡಬೇಕೆಂದು ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು. ಇಂದು…

ಶಿವಮೊಗ್ಗ, : ಶಿಕ್ಷಕ ಮನಸ್ಸು ಮಾಡಿದರೆ ಎಷ್ಟೆತ್ತರಕಾಕ್ದರೂ ಬೆಳೆಯಬಹುದು ಎಂದು ಸರ್ವಪಲ್ಲಿ ರಾಧಾಕೃಷ್ಣನ್‌ ಅವರನ್ನು ನೋಡಿದರೆ ತಿಳಿಯುತ್ತದೆ. ಅವರು ಎಷ್ಟೇ ಎತ್ತರಕಕ್ೇರಿದರೂ ಶಿಕ್ಷಕನ ಗೌರವ ಸಾ್ಥನ ಉಳಿಸಿಕೊಂಡಿದ್ದರು…

ಶಿವಮೊಗ್ಗ :- ನಗರದ ಆರ್‌. ಮಹಾರಾಜ್‌ ರಸ್ತೆಯ (ಓಪಿ ರಸ್ತೆ) ಚಿನ್ಮಯ ಮಿಷನ್‌ನಲ್ಲಿ ಸೆ. 6ರ ನಾಳೆ ಸಂಜೆ 5.30ಕಕ್ೆ ಶ್ರೀಕೃಷ್ಣ ಜನಾ್ಮಷ್ಟಮಿ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಲಿದೆ.…

ಶಿವಮೊಗ್ಗ: ನಾಡು, ನುಡಿ, ಜಲ, ಗಡಿ ವಿಚಾರಗಳು ಬಂದಾಗ ಯಾವುದೇ ಸರ್ಕಾರವಿರಲಿ, ಪಕ್ಷಾತೀತವಾಗಿ ಸಮಸ್ಯೆಗಳನ್ನು ಎದುರಿಸಬೇಕು. ಇಡೀ ಕನ್ನಡ ನಾಡು ಈ ನಿಟ್ಟಿನಲ್ಲಿ ಒಂದಾಗಿ ನಿಲ್ಲಬೇಕು ಎಂದು…

ಶಿವಮೊಗ್ಗ:ರಾಜ್ಯದಲ್ಲಿ ಬರಗಾಲ ಕಾಲಿಟ್ಟಿದ್ದು, ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ನೆರವಿಗೆ ಬರಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಇಂದು ಜಿಲಾ್ಲಧಿಕಾರಿಗಳ ಕಚೇರಿಎದುರು ಧರಣಿ ನಡೆಸಿ ಜಿಲಾ್ಲಧಿಕಾರಿಗಳ…

ಅರಸಾಳು ಕ್ಲಸ್ಟರ್‌ ಮಾದಾಪುರ ಸರ್ಕಾರಿ ಕಿರಿಯ ಪಾ್ರಥಾಮಿಕ ಶಾಲೆಯ ಕನ್ನಡ ಶಿಕ್ಷಕಿ ಫೌಜಿಯಾ ಸರಾವತ್‌ಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

ಶಿವಮೊಗ್ಗ: ಕರ್ನಾಟಕ ಶಿಕ್ಷಣ ಇಲಾಖೆಯು ನೀಡಲ್ಪಡುವ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯು ಈ ಬಾರಿ ಹೊಸನಗರ ತಾಲೂಕಿನ ಅರಸಾಳು ಕ್ಲಸ್ಟರ್‌ ಮಾದಾಪುರ ಸರ್ಕಾರಿ ಕಿರಿಯ ಪಾ್ರಥಾಮಿಕ ಶಾಲೆಯ…

ಹೊಸ ಆಟೋ ರಿಕ್ಷಾಗಳಿಗೆ ಪರವಾನಿಗೆ ನೀಡಬೇಕೆಂದು ಆಗ್ರಹಿಸಿ ಮನವಿ

ಶಿವಮೊಗ್ಗ: ಹೊಸದಾಗಿ ಖರೀದಿಸಿರುವ ಆಟೋ ರಿಕ್ಷಾಗಳಿಗೆ ಪರವಾನಿಗೆ ನೀಡಬೇಕೆಂದು ಆಗ್ರಹಿಸಿ ಆಟೋ ಚಾಲಕರ ಸಂಘ ಹಾಗೂ ಮಾಲೀಕರ ಸಂಘದ ವತಿಯಿಂದ ಜಿಲಾ್ಲಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಲಾಯಿತು. ಪಾ್ರದೇಶಿಕ…