Flowers in Chania

ಅರಸಾಳು ಕ್ಲಸ್ಟರ್‌ ಮಾದಾಪುರ ಸರ್ಕಾರಿ ಕಿರಿಯ ಪಾ್ರಥಾಮಿಕ ಶಾಲೆಯ ಕನ್ನಡ ಶಿಕ್ಷಕಿ ಫೌಜಿಯಾ ಸರಾವತ್‌ಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

ಶಿವಮೊಗ್ಗ: ಕರ್ನಾಟಕ ಶಿಕ್ಷಣ ಇಲಾಖೆಯು ನೀಡಲ್ಪಡುವ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯು ಈ ಬಾರಿ ಹೊಸನಗರ ತಾಲೂಕಿನ ಅರಸಾಳು ಕ್ಲಸ್ಟರ್‌ ಮಾದಾಪುರ ಸರ್ಕಾರಿ ಕಿರಿಯ ಪಾ್ರಥಾಮಿಕ ಶಾಲೆಯ ಕನ್ನಡ ಶಿಕ್ಷಕಿ ಫೌಜಿಯಾ ಸರಾವತ್‌ ಪಡೆದುಕೊಂಡು ಜಿಲ್ಲೆಗೆ ಕೀರ್ತಿ ತಂದಿದಾ್ದರೆ.

ಪಾ್ರಥಮಿಕ ಶಾಲಾ ವಿಭಾಗದಿಂದ ರಾಜ್ಯದಲ್ಲಿ 20 ಶಿಕ್ಷಕರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಹಾಗೆಯೇ ಪೌ್ರಢಶಾಲಾ ವಿಭಾಗದಿಂದ 11 ಶಿಕ್ಷಕರನ್ನು ಆಯಕ್ೆ ಮಾಡಲಾಗಿದೆ. ಹಾಗೆಯೇ ಶಿಕ್ಷಕಿಯರಿಗೆ ಸಾವಿತ್ರಿಭಾಯಿ ಪುಲೆ ಹೆಸರಲ್ಲಿ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆಯಂದು ಪ್ರಶಸ್ತಿಯನ್ನು ಬೆಂಗಳೂರಲ್ಲಿ ಪ್ರದಾನ ಮಾಡಲಾಗುವುದು.

ಶಿವಮೊಗ್ಗ ಜಿಲ್ಲೆಯಲ್ಲಿ ಪಾ್ರಥಮಿಕ ಶಾಲಾ ವಿಭಾಗದಲ್ಲಿ ಹೊಸನಗರ ತಾಲೂಕಿನ ಮಾದಾಪುರ ಹಿರಿಯ ಪಾ್ರಥಮಿಕ ಶಾಲೆಯ ಫೌಜಿಯಾ ಸರಾವತ್‌ ಅವರಿಗೆ ಪೌ್ರಢಶಾಲಾ ವಿಭಾಗದಿಂದ ಸಾಗರ ತಾಲೂಕಿನ ತಾ್ಯಗರ್ತಿ ಪೌ್ರಢಶಾಲೆಯ ವಿಜಾ್ಞನ ಶಿಕ್ಷಕ ವಿಜಯ್‌ ಆನಂದರಾವ್‌ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಫೌಜಿಯಾ ಸರಾವತ್‌ ಬಗ್ಗೆ:

ಫೌಜಿಯಾ ಸರಾವತ್‌ ಅವರು 2007 ರಲ್ಲಿ ಶಿಕ್ಷಕ ವೃತ್ತಿಗೆ ಸೇರಿಕೊಂಡು ಸುಮಾರು 16 ವರ್ಷಗಳ ಕಾಲ ಸೇವೆ ಸಲ್ಲಿಸಿದಾ್ದರೆ. ಈಗಾಗಲೇ ಜಿಲಾ್ಲಮಟ್ಟದ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದಾ್ದರೆ. ಇತ್ತೀಚೆಗೆ ಜಿಲಾ್ಲಮಟ್ಟದ ಸಾವಿತ್ರಿಭಾಯಿ ಪುಲೆ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದುಕೊಂಡಿದ್ದರು. ನಲಿ ಕಲಿ ಜಿಲಾ್ಲ ಸಂಪನ್ಮೂಲ ವ್ಯಕ್ತಿಯಾಗಿರುವ ಇವರು ಹಲವು ಕಾರ್ಯಕ್ರಮ ನಡೆಸಿ ಮಕಕ್ಳ ಕಲಿಕೆಗೆ ಸಹಕರಿಸಿದಾ್ದರೆ. ನಲಿ -ಕಲಿ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಕಳೆದ ಎರಡು ವರ್ಷಗಳಿಂದಲೂ ತಮ್ಮದಾಗಿಸಿಕೊಂಡಿದಾ್ದರೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾ್ದರೆ. ಮಕಕ್ಳನ್ನು ಕ್ರೀಡೆ ಮತ್ತು ಇತರೆ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪೋ್ರ ನೀಡಿದಾ್ದರೆ.

ನಲಿ-ಕಲಿ ಕ್ರಿಯಾಶೀಲ ತಾರೆಯರ ಗುಂಪಿನ ಮೂಲಕ ವಿವಿಧ ಚಟುವಟಿಕೆಗಳನ್ನು ಆಯೋಜನೆ ಮಾಡಿ ಪುನಶ್ಚೇತನಗೊಳಿಸಿ ವಿಶೇಷ ದಾಖಲಾತಿ ಆಂದೋಲನ ನಡೆಸಿ ದಾನಿಗಳಿಂದ ಶಾಲೆಗೆ, ಮಕಕ್ಳಿಗೆ ಉಪಕರಣಗಳನ್ನು ಕೊಡಿಸಿ ಶಾಲೆ ಬಿಟ್ಟ ಮಕಕ್ಳನ್ನು ಮತ್ತೆ ಶಾಲೆಗೆ ಸೇರಿಸುವುದು ಸೇರಿದಂತೆ ಅತ್ಯಂತ ಕ್ರಿಯಾಶೀಲವಾಗಿರುವ ಇವರಿಗೆ ಪ್ರಶಸ್ತಿ ಬಂದಿರುವುದು ಅತ್ಯಂತ ನಾ್ಯಯಸಮ್ಮತವಾಗಿದೆ ಎಂದು ಶಿಕ್ಷಕಿ ಭಾಗಿರಥಿ ಅಭಿಪಾ್ರಯಪಡುತಾ್ತರೆ.

Abhi

Abhi

Leave a Reply

Your email address will not be published. Required fields are marked *