ನವುಲೆ ಬಳಿ‌ ಚಿರತೆ ಪ್ರತ್ಯಕ್ಷ : ಸೆರೆ ಹಿಡಿಯಲು ಆತಂಕದಲ್ಲಿರುವ ಸ್ಥಳಿಯರ ದೂರು

ಶಿವಮೊಗ್ಗ :- ಇತ್ತೀಚೆಗಷ್ಟೇ ನಗರದ ಗೋಪಾಳ ಬಡಾವಣೆಯಲ್ಲಿ ಕರಡಿ ಪ್ರತ್ಯಕ್ಷವಾಗಿ ಅದನ್ನು ಅರಣ್ಯ ಇಲಾಖೆಯವರು  ಹಿಡಿದು ಕಾಡಿಗೆ ಬಿಟ್ಟಿರುವ ಘಟನೆ ಮಾಸುವ ಮುನ್ನವೇ ಇದೀಗ ನವುಲೆ ಬಡಾವಣೆಗಳಲ್ಲಿ…

ಹೊಸ ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಸ್ಪೋಟ : ಭಾರಿ ಹಾನಿ

ಶಿವಮೊಗ್ಗ :- ನಗರದ ಗೋಪಾಲಗೌಡ ಬಡಾವಣೆಯಲ್ಲಿ ಕಳೆದ ವರ್ಷವಷ್ಟೇ ಕಟ್ಟಿದ್ದ ಮೊದಲನೇ ಮಹಡಿಯ ಹೊಸ ಮನೆಯಲ್ಲಿ ಎರಡು ಸಿಲಿಂಡರ್ ಸ್ಪೋಟಗೊಂಡು ಸಾಕಷ್ಟು ಹಾನಿಯಾಗಿರುವ ಘಟನೆ ಇಂದು ಬೆಳಿಗ್ಗೆ…

ಕರಡಿ ಪ್ರತ್ಯಕ್ಷ : ವಾಕಿಂಗ್ ಗೆ ಬಂದವರು ದಿಕ್ಕಾಪಾಲು : ಓರ್ವರಿಗೆ ಸಣ್ಣಗಾಯ…

ಶಿವಮೊಗ್ಗ :- ಇಲ್ಲಿನ ಗೋಪಾಲಗೌಡ ಬಡಾವಣೆಯ ಶ್ರೀ ರಾಮಕೃಷ್ಣ ಶಾಲೆಯ ಬಳಿ ಕರಡಿ ಪ್ರತ್ಯಕ್ಷವಾಗಿದೆ. ಅಲ್ಲಿ ವಾಕಿಂಗ್‌ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕರಡಿ ದಾಳಿ ನಡೆಸಿ ಅವರ…

ಫಲಾನುಭವಿಗಳು ಚಿಂತೆ ಮಾಡುವ ಅಗತ್ಯವಿಲ್ಲ : ಇನ್ನು 4ವರ್ಷ ಅಲ್ಲ, ಗ್ಯಾರಂಟಿ ಯೋಜನೆಗಳು ನಿರಂತರ ನಡೆಯುತ್ತವೆ : ಡಿ.ಕೆ. ಶಿವಕುಮಾರ್

ಶಿವಮೊಗ್ಗ:- ಲೋಕಸಭೆ ಚುನಾವಣೆ ನಂತರ ರಾಜ್ಯದ ಗ್ಯಾರೆಂಟಿ ಯೋಜನೆ ಕೊನೆಯಾಗುವುದು ಎಂದು ಹರಿದಾಡುತ್ತಿರುವ ಸುದ್ದಿಗೆ ಫಲಾನುಭವಿಗಳು ಚಿಂತೆ ಮಾಡುವ ಅಗತ್ಯವಿಲ್ಲ. ಇನ್ನು 4 ವರ್ಷವಲ್ಲ, ಮುಂದೆ ಮತ್ತೆ…

ಮಗುವಿನ ಗಂಟಲಲ್ಲಿ ಸಿಕ್ಕಿಕೊಂಡ ಮೀನು ತೆಗೆದು ಪ್ರಾಣ ಉಳಿಸಿದ ಸರ್ಜಿ ಆಸ್ಪತ್ರೆ ವೈದ್ಯರು…

ಶಿವಮೊಗ್ಗ :- ಮೀನು ನುಂಗಿ ಉಸಿರಾಟದ ತೊಂದರೆ ಅನುಭವಿಸಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ 11 ತಿಂಗಳ ಮಗುವನ್ನು ಶಿವಮೊಗ್ಗ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ…

ಗಾಂಧಿನಗರದಲ್ಲಿ ವೇಶ್ಯವಾಟಿಕೆ : ಇಬ್ಬರ ಬಂಧನ

ಶಿವಮೊಗ್ಗ :- ಇಲ್ಲಿನ ಗಾಂಧಿನಗರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಪೋಲೀಸರು ದಾಳಿ ನಡೆಸಿರುವ ಘಟನೆ ಗಾಂಧಿನಗರದ ಒಂದನೇ ಪ್ಯಾರಲಲ್ ರಸ್ತೆ ಕಟ್ಟಡದಲ್ಲಿ ನಡೆದಿದೆ. ವೇಶ್ಯಾವಾಟಿಕೆ ನಡೆಸುತ್ತಿರುವುದರ…

ಶಿವಮೊಗ್ಗ ನಗರದಲ್ಲಿ ನಿಯಂತ್ರಣಕ್ಕೆ ಬಾರದ ಟ್ರಾಫಿಕ್ ವ್ಯವಸ್ಥೆ…

ಶಿವಮೊಗ್ಗ :- ನಗರದಲ್ಲಿ ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಸ್ಮಾರ್ಟ್ ಸಿಟಿ ಆದ ನಂತರ ನಗರದ ಇಕ್ಕೆಗಳಲ್ಲಿ ವಾಹನಗಳು, ಫುಟ್‌ಪಾತ್‌ನಲ್ಲಿ ಓಡಾಡುವ ಪಾದಚಾರಿಗಳಿಗಿಂದ ಹೆಚ್ಚಾಗಿ ಕಾಣಸಿಗುತ್ತವೆ.…

ದಸರಾ ಉತ್ಸವ ಆಚರಣೆಗೆ ಹಣ ಮಂಜೂರು ಮಾಡಲು ಮಹಾನಗರ ಪಾಲಿಕೆ ಸರ್ವಪಕ್ಷಗಳ ನಿಯೋಗ ಸಿಎಂಗೆ ಭೇಟಿ

ಶಿವಮೊಗ್ಗ :- ಈ ಭಾರಿ ನಾಡ ಹಬ್ಬ ದಸರಾ ಹಬ್ಬವನ್ನು ಶಿವಮೊಗ್ಗ ನಗರದಲ್ಲಿ ಅದ್ದೂರಿಯಾಗಿ ನಡೆಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಇದಕಾಕ್ಗಿ ರಾಜ್ಯ ಸರ್ಕಾರ 1.5 ಕೋಟಿ…

ಗಾಜನೂರು ಜಲಾಶಯದ ಬಳಿ ಯುವಕ ನೀರು ಪಾಲು

ಶಿವಮೊಗ್ಗ: ಫಾಲ್ಸ್‌ನಲ್ಲಿ ಕೊಚ್ಚಿ ಹೋದ ಭದ್ರಾವತಿಯ ಶರತ್ ದುರಂತ ಮಾಸುವ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದೆ. ತುಂಗಾ ಜಲಾಶಯ ಬಳಿ ಯುವಕ ನೀರು ಪಾಲಾಗಿದ್ದಾನೆ. ಶಿವಮೊಗ್ಗ ತಾಲೂಕಿನ…

ವಿಐಎಸ್ಎಲ್ ಕಾರ್ಖಾನೆ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ : ಬಿ.ವೈ. ರಾಘವೇಂದ್ರ ಕೃತಙ್ಞತೆ

ಶಿವಮೊಗ್ಗ: ವಿ.ಐ.ಎಸ್.ಎಲ್, ಕಾರ್ಖಾನೆಯು ಇದೇ ಆ. 10 ರಿಂದ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಸಂಸದ ಬಿ.ವೈ, ರಾಘವೇಂದ್ರ ತೀಳಿಸಿದ್ದಾರೆ. ಕೇಂದ್ರ ಗೃಹ ಸಚಿವ…