ರಾಗಿಗುಡ್ಡದಲ್ಲಿ ಶಾಂತಿ-ಸೌಹಾರ್ಧತೆಯ ಗಣೇಶೋತ್ಸವ
ಶಿವಮೊಗ್ಗ (shivamogga), ಸೆ. 11: ಶಿವಮೊಗ್ಗ ನಗರದ ಹೊರವಲಯ ರಾಗಿಗುಡ್ಡ ( shimoga ragigudda) ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶಮೂರ್ತಿಗಳಿಗೆ, ಹಿಂದೂ ಹಾಗೂ ಮುಸ್ಲಿಂ ಸಮಾಜದ ಮುಖಂಡರು (hindu and muslim society leaders) ಒಟ್ಟಾಗಿ ಪೂಜೆ ಸಲ್ಲಿಸಿ ಸೌಹಾರ್ದ – ಭಾವೈಕ್ಯತೆಯ…