Flowers in Chania

ಗಾಂಧಿನಗರದಲ್ಲಿ ವೇಶ್ಯವಾಟಿಕೆ : ಇಬ್ಬರ ಬಂಧನ

ಶಿವಮೊಗ್ಗ :- ಇಲ್ಲಿನ ಗಾಂಧಿನಗರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಪೋಲೀಸರು ದಾಳಿ ನಡೆಸಿರುವ ಘಟನೆ ಗಾಂಧಿನಗರದ ಒಂದನೇ ಪ್ಯಾರಲಲ್ ರಸ್ತೆ ಕಟ್ಟಡದಲ್ಲಿ ನಡೆದಿದೆ.

ವೇಶ್ಯಾವಾಟಿಕೆ ನಡೆಸುತ್ತಿರುವುದರ ಬಗ್ಗೆ ವಿಷಯ ತಿಳಿದ ಪೊಲೀಸರು ತಕ್ಷಣ ಕಟ್ಟಡದ ಮೇಲೆ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕಂಟ್ರ್ಯಾಕ್ಟರ್ ಕಛೇರಿ ಹಾಗೂ ಗೋಡೌನ್ ನಡೆಸುವುದಾಗಿ ಬಾಡಿಗೆ ಪಡೆದ್ದರು ಎನ್ನಲಾಗಿದೆ.

ಕಟ್ಟಡದ ನೆಲ ಮಾಳಿಗೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಪೋಲೀಸರು ಇಬ್ಬರನ್ನು ಬಂಧಿಸಿದ್ದು, ದಾಳಿ ಸಂಧರ್ಭದಲ್ಲಿ ಮೂರು ಜನ ಯುವತಿಯರನ್ನು ರಕ್ಷಿಸಿದ ಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Abhi

Abhi

Leave a Reply

Your email address will not be published. Required fields are marked *