Flowers in Chania

ಫಲಿತಾಂಶದಲ್ಲಿ ದಾಖಲೆ : ಶಿವಮೊಗ್ಗಕ್ಕೆ 3ನೇ ಸ್ಥಾನ – ಈ ಶಾಲೆಗಳಿಗೆ ಶೇ. 100ರಷ್ಟು ಫಲಿತಾಂಶ

ಶಿವಮೊಗ್ಗ :- ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಶಿವಮೊಗ್ಗ ಜಿಲ್ಲೆ ಈ ಬಾರಿ 3ನೇ ಸ್ಥಾನ ಗಳಿಸಿದೆ. ಉಡುಪಿ ಶೇ. 94,ದಕ್ಷಿಣ ಕನ್ನಡ ಶೇ. 92.12, ಶಿವಮೊಗ್ಗ ಶೇ.88.67ರಷ್ಟು…

ಪರಿಕರಗಳೊಂದಿಗೆ ಅಧಿಕಾರಿಗಳು, ಸಿಬ್ಬಂದಿಗಳು ಮತಗಟ್ಟೆ ಕಡೆಗೆ… ಸಿದ್ಧತೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…

ಶಿವಮೊಗ್ಗ :- ನಾಳೆ ನಡೆಯಲಿರುವ ಲೋಕಸಭೆ ಚುನಾವಣೆ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಇಂದು ನಿಗದಿಪಡಿಸಲಾದ ಮತಗಟ್ಟೆಗಳಿಗೆ ಅಧಿಕಾರಿಗಳು, ಸಿಬ್ಬಂದಿಗಳು ಮತಯಂತ್ರ ಮತ್ತು ಇತರ ಪರಿಕರಗಳೊಂದಿಗೆ ತೆರಳಿದರು.…

ಶಿವಮೊಗ್ಗದಲ್ಲಿ ಅಭಿವೃದ್ದಿನಾ? ಬಡವರ ಬದುಕಾ? ಹಿಂದೂನಾ… ಪಬ್ಲಿಕ್ ಮಿರರ್ ಸ್ಪೆಷಲ್ ಸ್ಟೋರಿ

ಶಿವಮೊಗ್ಗ :-  ಮೇ. 7ರಂದು ಶಿವಮೊಗ್ಗ ಸೇರಿದಂತೆ ರಾಜ್ಯದ 14ಲೋಕಸಭಾ ಕ್ಷೇತ್ರದ ಚುನಾವಣೆಗೆ ಮತದಾನ ನಡೆಯಲಿದೆ. ಶಿವಮೊಗ್ಗದಲ್ಲಿ ಅತಿ ಹೆಚ್ಚು ಸ್ಪರ್ಧಾಳುಗಳು ಅಂಕಣದಲ್ಲಿದ್ದು ವಿಶೇಷವಾಗಿ ಕಾಂಗ್ರೆಸ್ ನಿಂದ…

ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರ ರೋಡ್ ಶೋ

ಶಿವಮೊಗ್ಗ:- ನಗರದ ವಿವಿಧೆಡೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಪರ ರೋಡ್ ನಡೆಸಲಾಯಿತತು. ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಬಸ್ ನಿಲ್ದಾಣದಿಂದ, ಮೇದರ್ ಕೇರಿ, ಪೊಲೀಸ್ ಚೌಕಿ ಫೈಓವರ್…

ಎಲ್ಲಾ ಕಡೆ ಬಿ.ವೈ. ರಾಘವೇಂದ್ರ ಪರ ಒಲವಿದೆ : ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಬಾಲರಾಜ್

ಶಿವಮೊಗ್ಗ :- ದಲಿತ ಸಮುದಾಯಗಳನ್ನು ಕೇಂದ್ರಿಕರಿಸಿ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಆದರೆ ದಲಿತರಿಗಾಗಿಯೇ ಬಜೆಟ್‌ನಲ್ಲಿ ಮೀಸಲಿಟ್ಟ 25 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗೆ ಬಳಸಿ ಸರ್ಕಾರ ದಲಿತರ…

ಕುಟುಂಬ ರಾಜಕಾರಣವನ್ನು ವಿರೋಧಿಸಲು ಪಕ್ಷೇತರನಾಗಿ ಸ್ಪರ್ಧಿಸಿರುವೆ : ಶಿವರುದ್ರಯ್ಯಸ್ವಾಮಿ

ಶಿವಮೊಗ್ಗ: ಕುಟುಂಬ ರಾಜಕಾರಣವನ್ನು ವಿರೋಧಿಸಲು ಪ್ರಜಾಪ್ರಭುತ್ವಕ್ಕೆ ಗೌರವ ಕೊಡಲು ನಾನು ಪಕ್ಷೇತರನಾಗಿ ಸ್ಪರ್ಧಿಸಿರುವೆ ಎಂದು ಪಕ್ಷೇತರ ಅಭ್ಯರ್ಥಿ ಹಾಗೂ ಐಡಿಯಾ ಒಕ್ಕೂಟ ರಾಷ್ಟ್ರೀಯ ಸಂಚಾಲಕ ಶಿವರುದ್ರಯ್ಯಸ್ವಾಮಿ ಹೇಳಿದರು.…

ವಿದ್ಯಾರ್ಥಿನಿ ನೇಹಾಳ ಹತ್ಯೆ ಆರೋಪಿಗೆ ಕಠಿಣ ಕ್ರಮ ಜರುಗಿಸಲು ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂಒತ್ತಾಯ

ಶಿವಮೊಗ್ಗ :- ಹುಬ್ಬಳ್ಳಿಯ ವಿದ್ಯಾನಗರದ ಕೆಎಲ್‌ಇ ಸಂಸ್ಥೆಯ ಇಂಜಿನಿಯರಿಂಗ್ ವಿದ್ಯಾರ್ಥಿನಿ ನೇಹಾಳ ದಾರುಣ ಹತ್ಯೆಯು ರಾಜ್ಯ ದಲ್ಲಿನ ಮಹಿಳಾ ವಿದ್ಯಾರ್ಥಿನಿಯರ ಸುರಕ್ಷತೆಯ ಪ್ರಶ್ನೆಯಾಗಿರುವುದರಿಂದ ಹತ್ಯೆಯ ಆರೋಪಿ ಫಯಾಜ್…

ಬ್ಲೂಸ್ಟಾರ್ ಲಕ್ಷ್ಮಣ್ ಮಗುವಿಗೆ ಪೋಷಕರ ಒತ್ತಾಸೆ ಮೇರೆಗೆ ವಿಷ್ಣು ಎಂದು ಹೆಸರಿಟ್ಟ ಯಡಿಯೂರಪ್ಪ

ಶಿವಮೊಗ್ಗ:- ಬಿಜೆಪಿ ರಾಷ್ಟ್ರೀಯ ನಾಯಕರು, ರಾಜ್ಯದ ಮಾಜಿ ಮುಖ್ಯಮಂತ್ರಿಗಳೂ ಆದ ಬಿ.ಎಸ್.  ಯಡಿಯೂರಪ್ಪ ಅವರು ಮಗುವಿನ ನಾಮಕರಣ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಕ್ಕಳ ಪೋಷಕರ ಒತ್ತಾಸೆ…

ಮಾಸ್ ರೇಪಿಸ್ಟ್ ಪ್ರಜ್ವಲ್ ಪರ ಮೋದಿ ಪ್ರಚಾರ : ರಾಷ್ಟ್ರದ ಕ್ಷಮೆಗೆ ರಾಹುಲ್ ಗಾಂಧಿ ಆಗ್ರಹ

ಶಿವಮೊಗ್ಗ :- ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಒಬ್ಬ ಸಾಮೂಹಿಕ ಅತ್ಯಾಚಾರಿ. ಆತನನ್ನು ಗೆಲ್ಲಿಸಿ ಎಂದು ಪ್ರಚಾರ ಮಾಡಿದ ತಪ್ಪಿಗೆ ಮತ್ತು ಪ್ರಜ್ವಲ್ ರೇವಣ್ಣ ಅವರು ದೇಶ…

ಮತದಾರರು ಬಿಜಿಪಿ ಜೊತೆಗಿದ್ದಾರೆ, ಕಾಂಗ್ರೆಸ್ ನ ದುರಾಡಳಿತಕ್ಕೆ ಜನ ರೋಸಿ ಹೋಗಿದ್ದಾರೆ : ಚನ್ನಬಸಪ್ಪ

ಶಿವಮೊಗ್ಗ :- ಮತದಾರರು ಬಿಜೆಪಿ ಜೊತೆಗಿದ್ದಾರೆ. ಮೋದಿ ಪ್ರಧಾನಿಯಾಗಬೇಕೆಂಬ ಬಯಕೆ ಎಲ್ಲರಲ್ಲಿಯೂ ಇದೆ. ಇದು ರಾಷ್ಟ್ರದ ವಿಷಯವಾಗಿದೆ. ಹಿಂದುತ್ವದ ತತ್ವವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ನ ದುರಾಡಳಿತಕ್ಕೆ ಜನ…